Gold and silver price: ಜನವರಿ 8ರಂದು ನಿಮ್ಮ ನಗರದಲ್ಲಿ ಬೆಳ್ಳಿ, ಬಂಗಾರ ದರ ಎಷ್ಟಿದೆ?-ಮಾಹಿತಿ ತಿಳಿಯಿರಿ
ಬೆಂಗಳೂರು, ಜನವರಿ, 08: ಬೆಳ್ಳಿ, ಬಂಗಾರ ದರದಲ್ಲಿ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ಇನ್ನು ಜನವರಿ 5ಕ್ಕೆ ಹೋಲಿಕೆ ಮಾಡಿದರೆ ಇಂದು (ಜನವರಿ 08) ಬಂಗಾರ ದರ ತುಸು ಇಳಿಕೆಯಾಗಿದೆ. ಹಾಗಾದರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ, ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 46,240 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 50,440 ರೂಪಾಯಿ

10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 57,800 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,050 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 57,800 ರೂಪಾಯಿ
* ಚೆನ್ನೈ - 58,300 ರೂಪಾಯಿ
* ಮುಂಬೈ - 57,800 ರೂಪಾಯಿ
* ಕೋಲ್ಕತ್ತಾ - 57,800 ರೂಪಾಯಿ
* ನವದೆಹಲಿ - 57,950 ರೂಪಾಯಿ
* ಹೈದರಾಬಾದ್ - 57,800 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 77,800 ರೂಪಾಯಿ
* ಮುಂಬೈ - 76,400 ರೂಪಾಯಿ
* ಕೋಲ್ಕತ್ತಾ - 76,400 ರೂಪಾಯಿ
* ನವದೆಹಲಿ - 76,400 ರೂಪಾಯಿ
ಜನವರಿ 5ರಂದು ಬೆಳ್ಳಿ, ಬಂಗಾರ ದರಗಳ ವಿವರ
* 22 ಕ್ಯಾರೆಟ್ ಚಿನ್ನದ ಬೆಲೆ (8 ಗ್ರಾಂ) - 46,400 ರೂಪಾಯಿ
* 24 ಕ್ಯಾರೆಟ್ ಬಂಗಾರ (8 ಗ್ರಾಂ) ಬೆಲೆ (ಅಪರಂಜಿ) - 50,616 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 58,000 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 63,270 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 58,000 ರೂಪಾಯಿ
* ಚೆನ್ನೈ - 58,000 ರೂಪಾಯಿ
* ಮುಂಬೈ - 58,000 ರೂಪಾಯಿ
* ಕೋಲ್ಕತ್ತಾ - 58,000 ರೂಪಾಯಿ
* ನವದೆಹಲಿ - 58,150 ರೂಪಾಯಿ
* ಹೈದರಾಬಾದ್ - 58,550 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 74,000 ರೂಪಾಯಿ
* ಚೆನ್ನೈ - 78,000 ರೂಪಾಯಿ
* ಮುಂಬೈ - 76,600 ರೂಪಾಯಿ
* ಕೋಲ್ಕತ್ತಾ - 76,600 ರೂಪಾಯಿ
* ನವದೆಹಲಿ - 76,600 ರೂಪಾಯಿ












Click it and Unblock the Notifications