Gold Price: ಫೆಬ್ರವರಿ 23ರಂದು ನಿಮ್ಮೂರಲ್ಲಿ ಬಂಗಾರ ದರ ಎಷ್ಟಿದೆ ತಿಳಿಯಿರಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇಂದು (ಫೆಬ್ರವರಿ 23) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಿನ್ನೆ (ಫೆಬ್ರವರಿ 22) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 80,450 ಇದ್ದರೆ, ಇಂದು (ಫೆಬ್ರವರಿ 23) ಕೂಡ ಅಷ್ಟೇ ಇದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 87,770 ಇತ್ತು. ಇನ್ನು ಇಂದು ಕೂಡ ಅಷ್ಟೇ ಇದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 64,360 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 70,216 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 80,450 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 87,770 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 80,450 ರೂಪಾಯಿ
* ಚೆನ್ನೈ - 80,450 ರೂಪಾಯಿ
* ಮುಂಬೈ - 80,450 ರೂಪಾಯಿ
* ಕೋಲ್ಕತ್ತಾ - 80,450 ರೂಪಾಯಿ
* ನವದೆಹಲಿ - 80,600 ರೂಪಾಯಿ
* ಹೈದರಾಬಾದ್ - 80,450 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 87,770 ರೂಪಾಯಿ
* ಚೆನ್ನೈ - 87,770 ರೂಪಾಯಿ
* ಮುಂಬೈ - 87,770 ರೂಪಾಯಿ
* ಕೋಲ್ಕತ್ತಾ - 87,770 ರೂಪಾಯಿ
* ನವದೆಹಲಿ - 87,920 ರೂಪಾಯಿ
* ಹೈದರಾಬಾದ್ - 87,770 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,00,500 ರೂಪಾಯಿ
* ಚೆನ್ನೈ - 1,07,000 ರೂಪಾಯಿ
* ಮುಂಬೈ - 1,00,500 ರೂಪಾಯಿ
* ಕೋಲ್ಕತ್ತಾ - 1,00,500 ರೂಪಾಯಿ
* ನವದೆಹಲಿ - 1,00,500 ರೂಪಾಯಿ
* ಹೈದರಾಬಾದ್ - 1,07,000 ರೂಪಾಯಿ












Click it and Unblock the Notifications