Gold and silver price: ಭಾನುವಾರವೇ ಇಳಿಕೆಯಾಯ್ತು ಬಂಗಾರ, ಬೆಳ್ಳಿ ದರ, ನಿಮ್ಮ ನಗರದಲ್ಲಿನ ಬೆಲೆ ಎಷ್ಟಿದೆ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 17: ಇವತ್ತು ಭಾನುವಾರ ಆದ್ದರಿಂದ ಸಾಮಾನ್ಯವಾಗಿ ಇದೇ ಬಿಡುವಿನ ಸಮಯ ಎಂದು ಶಾಪಿಂಗ್ ಮಾಡಲು ಮುಂದಾಗುತ್ತಾರೆ. ಅದರಲ್ಲಿಯೂ ಇಂದೇ ಚಿನ್ನ, ಬೆಳ್ಳಿ ದರ ಕಡಿಮೆಯಾಗಿದ್ದು, ಶಾಪ್‌ಗಳತ್ತ ದೌಡಾಯಿಸುವವರೇ ಹೆಚ್ಚಿರುತ್ತಾರೆ. ದರ ಹೆಚ್ಚಿದ್ದಾಗಲೇ ಚಿನ್ನ ಕೊಳ್ಳುವವರ ಸಂಖ್ಯೆ ಕಡಿಮೆಯಿರುವುದಿಲ್ಲ. ಇನ್ನು ಕಡಿಮೆಯಾದಾಗ ಬಿಡ್ತಾರಾ ನೀವೇ ಹೇಳಿ. ಹಾಗಾದರೆ ಕರ್ನಾಟಕ ರಾಜ್ಯದ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದರಗಳ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - 45,840 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 50,008 ರೂಪಾಯಿ

10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಆಭರಣ ಚಿನ್ನದ ದರ - 57,300 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 62,510 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 57,300 ರೂಪಾಯಿ
* ಚೆನ್ನೈ - 57,900 ರೂಪಾಯಿ
* ಮುಂಬೈ - 57,300 ರೂಪಾಯಿ
* ಕೋಲ್ಕತ್ತಾ - 57,300 ರೂಪಾಯಿ
* ನವದೆಹಲಿ - 57,450 ರೂಪಾಯಿ
* ಹೈದರಾಬಾದ್ - 57,300 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 75,500 ರೂಪಾಯಿ
* ಚೆನ್ನೈ - 79,700 ರೂಪಾಯಿ
* ಮುಂಬೈ - 77,700 ರೂಪಾಯಿ
* ಕೋಲ್ಕತ್ತಾ - 77,700 ರೂಪಾಯಿ
* ನವದೆಹಲಿ - 77,700 ರೂಪಾಯಿ
ಡಿಸೆಂಬರ್ 15ರಂದು ಬಂಗಾರ, ಬೆಳ್ಳಿ ದರ ಎಷ್ಟಿತ್ತು?
* 22 ಕ್ಯಾರೆಟ್ ಆಭರಣ ಚಿನ್ನದ (8 ಗ್ರಾಂ) ಬೆಲೆ - 46,120 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (8 ಗ್ರಾಂ) ಅಪರಂಜಿ - 50,312 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಆಭರಣ ಚಿನ್ನದ ದರ - 57,650 ರೂಪಾಯಿ
24 ಕ್ಯಾರೆಟ್ ಬಂಗಾರದ ದರ (ಅಪರಂಜಿ) - 62,890 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ (10 ಗ್ರಾಂ)
* ಬೆಂಗಳೂರು - 57,650 ರೂಪಾಯಿ
* ಚೆನ್ನೈ - 58,200 ರೂಪಾಯಿ
* ಮುಂಬೈ - 57,650 ರೂಪಾಯಿ
* ಕೋಲ್ಕತ್ತಾ - 57,650 ರೂಪಾಯಿ
* ನವದೆಹಲಿ - 57,800 ರೂಪಾಯಿ
* ಹೈದರಾಬಾದ್ - 57,650 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ.ಜಿ.)
* ಬೆಂಗಳೂರು - 76,000 ರೂಪಾಯಿ
* ಚೆನ್ನೈ - 80,500 ರೂಪಾಯಿ
* ಮುಂಬೈ - 78,500 ರೂಪಾಯಿ
* ಕೋಲ್ಕತ್ತಾ - 78,500 ರೂಪಾಯಿ
* ನವದೆಹಲಿ - 78,500 ರೂಪಾಯಿ












Click it and Unblock the Notifications