ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಾಗಿದೆ?
ನವದೆಹಲಿ, ಡಿಸೆಂಬರ್ 08: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಭಾರೀ ವೇಗವಾಗಿ ಏರಮುಖದತ್ತ ಸಾಗಿದೆ. ಮಂಗಳವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,750 ರೂಪಾಯಿಗೆ ಜಿಗಿತ ಕಂಡಿದ್ದು, ಶುದ್ಧ ಚಿನ್ನವು 10 ಗ್ರಾಂ 53,180 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 2,500 ರೂಪಾಯಿ ಹೆಚ್ಚಾಗಿ 65,500 ರೂಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 08: 46,600-50,830 (760 ರೂಪಾಯಿ ಏರಿಕೆ)
ಡಿಸೆಂಬರ್ 07: 45,900-50,070
ಡಿಸೆಂಬರ್ 06: 45,910-50,080
ಡಿಸೆಂಬರ್ 05: 45,900-50,070

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 08: 48,750-53,180 (760 ರೂಪಾಯಿ ಏರಿಕೆ)
ಡಿಸೆಂಬರ್ 07: 48,050-52,420
ಡಿಸೆಂಬರ್ 06: 48,060-52,650
ಡಿಸೆಂಬರ್ 05: 48,050-52,640

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 08: 47,080-51,360 (570 ರೂಪಾಯಿ ಏರಿಕೆ)
ಡಿಸೆಂಬರ್ 07: 46,360-50,790
ಡಿಸೆಂಬರ್ 06: 46,530-50,760
ಡಿಸೆಂಬರ್ 05: 46,520-50,750

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 08: 48,350-49,350 (30 ರೂಪಾಯಿ ಏರಿಕೆ)
ಡಿಸೆಂಬರ್ 07: 48,320-49,320
ಡಿಸೆಂಬರ್ 06: 48,340-49,340
ಡಿಸೆಂಬರ್ 05: 48,330-49,330

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 08: 48,750-53,180 (760 ರೂಪಾಯಿ ಏರಿಕೆ)
ಡಿಸೆಂಬರ್ 07: 48,050-52,420
ಡಿಸೆಂಬರ್ 06: 48,060-52,650
ಡಿಸೆಂಬರ್ 05: 48,050-52,640

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 08: 48,440-52,340 (10 ರೂಪಾಯಿ ಏರಿಕೆ)
ಡಿಸೆಂಬರ್ 07: 48,430-52,330
ಡಿಸೆಂಬರ್ 06: 48,420-52,320
ಡಿಸೆಂಬರ್ 05: 48,410-52,310

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications