ಸತತ 2ನೇ ದಿನ ಚಿನ್ನದ ಬೆಲೆ ಕುಸಿತ: ಯಾವ ನಗರದಲ್ಲಿ ಎಷ್ಟು ರೂ. ಕಮ್ಮಿ ಆಗಿದೆ?

ನವದೆಹಲಿ, ಸೆಪ್ಟೆಂಬರ್ 03: ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರವೂ ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 49,600 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನವು 10 ಗ್ರಾಂ 54,110 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,600 ರೂಪಾಯಿ ಕಡಿಮೆಯಾಗಿ 65,600 ರೂಪಾಯಿಗೆ ತಲುಪಿದೆ.

Recommended Video

      ಎಷ್ಟು ಬೇಕು ಚಿನ್ನ ? ಬಾರಿ ಬೆಲೆ ಇಳಿಕೆ | Oneindia Kannada

      ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನದ ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಸೆಪ್ಟೆಂಬರ್ 03: 48,120-52,490 (130 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 02: 48,250-52,720

      ಸೆಪ್ಟೆಂಬರ್ 01: 49,180-53,650

      ಆಗಸ್ಟ್‌ 31: 48,800-53,240

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      ಸೆಪ್ಟೆಂಬರ್ 03: 49,600-54,110 (400 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 02: 50,000-54,600

      ಸೆಪ್ಟೆಂಬರ್ 01: 50,400-55,000

      ಆಆಗಸ್ಟ್‌ 31: 50,350-54,930

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      ಸೆಪ್ಟೆಂಬರ್ 03: 48,770-53,200 (390 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 02: 49,160-53,630

      ಸೆಪ್ಟೆಂಬರ್ 01: 49,720-54,200

      ಆಗಸ್ಟ್‌ 31: 49,540-54,090

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      ಸೆಪ್ಟೆಂಬರ್ 03: 49,340-50,340 (200 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 02: 49,540-50,540

      ಸೆಪ್ಟೆಂಬರ್ 01: 50,750-51750

      ಆಗಸ್ಟ್‌ 31: 50,500-51,500

      ಜೈಪುರ ಚಿನ್ನದ ಬೆಲೆ

      ಜೈಪುರ ಚಿನ್ನದ ಬೆಲೆ

      ಸೆಪ್ಟೆಂಬರ್ 03: 49,600-54,100 (400 ರೂಪಾಯಿ ಇಳಿಕೆ)

      ಸೆಪ್ಟೆಂಬರ್ 02: 50,000-54,600

      ಸೆಪ್ಟೆಂಬರ್ 01: 50,400-55,000

      ಆಗಸ್ಟ್‌ 31: 50,350-54,930

      ಚಂಡೀಗಡ ಚಿನ್ನದ ಬೆಲೆ

      ಚಂಡೀಗಡ ಚಿನ್ನದ ಬೆಲೆ

      ಸೆಪ್ಟೆಂಬರ್ 03: 48,900-51,900 (50 ರೂಪಾಯಿ ಏರಿಕೆ)

      ಸೆಪ್ಟೆಂಬರ್ 02: 48,850-51,850

      ಸೆಪ್ಟೆಂಬರ್ 01: 50,300-53,300

      ಆಗಸ್ಟ್‌ 31: 49,600-53,000

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+