ಚಿನ್ನದ ಬೆಲೆ ಏರಿಕೆ: ಆಗಸ್ಟ್‌ 29ರ ದರ ಹೀಗಿದೆ

ನವದೆಹಲಿ, ಆಗಸ್ಟ್‌ 29: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರುಮುಖಗೊಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 50 ಸಾವಿರ ಗಡಿ ಮುಟ್ಟಿದ್ದು, ಶುದ್ಧ ಚಿನ್ನ 10 ಗ್ರಾಂ 54,440 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 66,350 ರೂಪಾಯಿಗೆ ತಲುಪಿದೆ.

Recommended Video

      ಎಷ್ಟು ಬೇಕು ಚಿನ್ನ ? ಬಾರಿ ಬೆಲೆ ಇಳಿಕೆ | Oneindia Kannada

      ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 29: 48,520-52,930 (540 ರೂಪಾಯಿ ಏರಿಕೆ)

      ಆಗಸ್ಟ್ 28: 48,520-52,390

      ಆಗಸ್ಟ್‌ 27: 49,050-53,500

      ಆಗಸ್ಟ್‌ 26: 48,500-52,910

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 29: 50,000-54,540 (100 ರೂಪಾಯಿ ಏರಿಕೆ)

      ಆಗಸ್ಟ್ 28: 49,900-54,440

      ಆಗಸ್ಟ್‌ 27: 50,600-55,200

      ಆಗಸ್ಟ್‌ 26: 49,850-54,380

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 29: 49,120-53,580 (120 ರೂಪಾಯಿ ಇಳಿಕೆ)

      ಆಗಸ್ಟ್ 28: 49,240-53,720

      ಆಗಸ್ಟ್‌ 27: 49,750-54,270

      ಆಗಸ್ಟ್‌ 26: 49,190-53,660

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      ಆಗಸ್ಟ್‌ 29: 50,450-51,450 (50 ರೂಪಾಯಿ ಏರಿಕೆ)

      ಆಗಸ್ಟ್ 28: 50,400-51,400

      ಆಗಸ್ಟ್‌ 27: 50,350-51,350

      ಆಗಸ್ಟ್‌ 26: 50,400-51,400

      ಜೈಪುರ ಚಿನ್ನದ ಬೆಲೆ

      ಜೈಪುರ ಚಿನ್ನದ ಬೆಲೆ

      ಆಗಸ್ಟ್‌ 29: 50,000-54,540 (100 ರೂಪಾಯಿ ಏರಿಕೆ)

      ಆಗಸ್ಟ್ 28: 49,900-54,440

      ಆಗಸ್ಟ್‌ 27: 50,600-55,200

      ಆಗಸ್ಟ್‌ 26: 49,850-54,380

      ಚಂಡೀಗಡ ಚಿನ್ನದ ಬೆಲೆ

      ಚಂಡೀಗಡ ಚಿನ್ನದ ಬೆಲೆ

      ಆಗಸ್ಟ್‌ 29: 49,600-53,000 (300 ರೂಪಾಯಿ ಏರಿಕೆ)

      ಆಗಸ್ಟ್ 28: 49,300-52,700

      ಆಗಸ್ಟ್‌ 27: 49,900-53,300

      ಆಗಸ್ಟ್‌ 26: 49,990-53,300

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+