ಏರಿಕೆಗೊಂಡಿದ್ದ ಚಿನ್ನದ ಬೆಲೆ ಇಳಿಕೆ: ಆಗಸ್ಟ್‌ 28ರ ದರ ಹೀಗಿದೆ

ನವದೆಹಲಿ, ಆಗಸ್ಟ್‌ 28: ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಏರಿಕೆ ದಾಖಲಿಸಿದ್ದ ಚಿನ್ನದ ಬೆಲೆ ಶುಕ್ರವಾರ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 49,900 ರೂಪಾಯಿಗೆ ಇಳಿಕೆಗೊಂಡಿದೆ. ಶುದ್ಧ ಚಿನ್ನ 10 ಗ್ರಾಂ 54,440 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 800 ರೂಪಾಯಿ ಹೆಚ್ಚಾಗಿ 66,300 ರೂಪಾಯಿ ದಾಖಲಾಗಿದೆ.

ಇಂದು ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ವಹಿವಾಟು ಅಂತ್ಯದಲ್ಲಿ ಮತ್ತಷ್ಟು ಕುಸಿದಿದೆ. ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್ 28: 48,520-52,390 (530 ರೂಪಾಯಿ ಇಳಿಕೆ)

ಆಗಸ್ಟ್‌ 27: 49,050-53,500

ಆಗಸ್ಟ್‌ 26: 48,500-52,910

ಆಗಸ್ಟ್ 25: 48,850-53,290

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್ 28: 49,900-54,440 (700 ರೂಪಾಯಿ ಇಳಿಕೆ)

ಆಗಸ್ಟ್‌ 27: 50,600-55,200

ಆಗಸ್ಟ್‌ 26: 49,850-54,380

ಆಗಸ್ಟ್ 25: 50,250-54,870

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್ 28: 49,240-53,720 (510 ರೂಪಾಯಿ ಇಳಿಕೆ)

ಆಗಸ್ಟ್‌ 27: 49,750-54,270

ಆಗಸ್ಟ್‌ 26: 49,190-53,660

ಆಗಸ್ಟ್ 25: 49,480-54,050

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್ 28: 50,400-51,400 (50 ರೂಪಾಯಿ ಏರಿಕೆ)

ಆಗಸ್ಟ್‌ 27: 50,350-51,350

ಆಗಸ್ಟ್‌ 26: 50,400-51,400

ಆಗಸ್ಟ್ 25: 50,350-51,350

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್ 28: 49,900-54,440 (700 ರೂಪಾಯಿ ಇಳಿಕೆ)

ಆಗಸ್ಟ್‌ 27: 50,600-55,200

ಆಗಸ್ಟ್‌ 26: 49,850-54,380

ಆಗಸ್ಟ್ 25: 50,250-54,870

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್ 28: 49,300-52,700 (600 ರೂಪಾಯಿ ಇಳಿಕೆ)

ಆಗಸ್ಟ್‌ 27: 49,900-53,300

ಆಗಸ್ಟ್‌ 26: 49,990-53,300

ಆಗಸ್ಟ್ 25: 50,500-53,800

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+