ಚಿನ್ನದ ಬೆಲೆ ಕೊಂಚ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಹೀಗಿದೆ
ನವದೆಹಲಿ, ಡಿಸೆಂಬರ್ 22: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮಂಗಳವಾರ ಕೊಂಚ ಇಳಿಕೆಯಾಗಿದೆ. ಕಳೆದ ಹಲವು ವಹಿವಾಟುಗಳಲ್ಲಿ ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಇಳಿಕೆಗೊಂಡಿದೆ. ದೆಹಲಿಯಲ್ಲಿ 10 ಗ್ರಾಂ 49,150 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 53,610 ರೂಪಾಯಿಗೆ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 3,000 ರೂಪಾಯಿ ಕುಸಿದು 67,700 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 22: 47,000-51,270 (110 ರೂ. ಇಳಿಕೆ)
ಡಿಸೆಂಬರ್ 21: 47,100-51,380
ಡಿಸೆಂಬರ್ 20: 46,810-51,060
ಡಿಸೆಂಬರ್ 19: 46,800-51,050

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 22: 49,150-53,610 (110 ರೂ. ಇಳಿಕೆ)
ಡಿಸೆಂಬರ್ 21: 49,250-53,720
ಡಿಸೆಂಬರ್ 20: 48,970-53,410
ಡಿಸೆಂಬರ್ 19: 48,960-53,400

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 22: 47,470-51,780 (250 ರೂ. ಇಳಿಕೆ)
ಡಿಸೆಂಬರ್ 21: 47,690-52,030
ಡಿಸೆಂಬರ್ 20: 47,450-51,760
ಡಿಸೆಂಬರ್ 19: 47,440-51,750

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 22: 49,260-50,260 (110 ರೂ. ಇಳಿಕೆ)
ಡಿಸೆಂಬರ್ 21: 49,370-50,370
ಡಿಸೆಂಬರ್ 20: 48,720-49,720
ಡಿಸೆಂಬರ್ 19: 48,710-49,710

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 22: 49,150-53,610 (110 ರೂ. ಇಳಿಕೆ)
ಡಿಸೆಂಬರ್ 21: 49,250-53,720
ಡಿಸೆಂಬರ್ 20: 48,970-53,410
ಡಿಸೆಂಬರ್ 19: 48,960-53,400

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 22: 49,220-53,190 (140 ರೂ. ಇಳಿಕೆ)
ಡಿಸೆಂಬರ್ 21: 49,250-53,330
ಡಿಸೆಂಬರ್ 20: 49,160-53,120
ಡಿಸೆಂಬರ್ 19: 49,150-53,110

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications