ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿ ತಿಳಿದುಕೊಳ್ಳಿ
ನವದೆಹಲಿ, ನವೆಂಬರ್ 21: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹವು ಕಳೆದು ಒಂದು ವಾರದಲ್ಲಿ ಸಾಕಷ್ಟು ಇಳಿಮುಖ ಸಾಧಿಸಿದೆ. ಅದರಲ್ಲೂ ಆಗಸ್ಟ್‌ನ ಗರಿಷ್ಠ ಮಟ್ಟಕ್ಕಿಂತ 10 ಗ್ರಾಂಗೆ 6,000 ರೂಪಾಯಿ ಯಷ್ಟು ಇಳಿಕೆಯಾಗಿದೆ. ಈ ಒಂದು ವಾರದಲ್ಲಿ ಹಳದಿ ಲೋಹದ ಬೆಲೆ 912 ರೂಪಾಯಿ ಕಡಿಮೆಯಾಗಿದ್ದು, ಬೆಳ್ಳಿ ಕೆಜಿಗೆ 2074 ರೂಪಾಯಿ ಅಗ್ಗವಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 49,150 ರೂಪಾಯಿ ತಲುಪಿದ್ದರೆ, ಶುದ್ಧ ಚಿನ್ನ 10 ಗ್ರಾಂ 53,610 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 62,300 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ನವೆಂಬರ್ 21: 47,100-51,380 (140 ರೂಪಾಯಿ ಏರಿಕೆ)
ನವೆಂಬರ್ 20: 46,900-51,240
ನವೆಂಬರ್ 19: 47,000-51,340
ನವೆಂಬರ್ 18: 47,300-51,630

ದೆಹಲಿಯಲ್ಲಿ ಚಿನ್ನದ ಬೆಲೆ
ನವೆಂಬರ್ 21: 49,150-53,610 (240 ರೂಪಾಯಿ ಇಳಿಕೆ)
ನವೆಂಬರ್ 20: 49,370-53,850
ನವೆಂಬರ್ 19: 49,360-53,840
ನವೆಂಬರ್ 18: 49,350-53,830

ಚೆನ್ನೈನಲ್ಲಿ ಚಿನ್ನದ ಬೆಲೆ
ನವೆಂಬರ್ 21: 47,600-51,980 (150 ರೂಪಾಯಿ ಏರಿಕೆ)
ನವೆಂಬರ್ 20: 47,450-51,830
ನವೆಂಬರ್ 19: 47,470-51,850
ನವೆಂಬರ್ 18: 47,840-52,220

ಮುಂಬೈ ಚಿನ್ನದ ಬೆಲೆ
ನವೆಂಬರ್ 21: 48,890-50,890 (60 ರೂಪಾಯಿ ಏರಿಕೆ)
ನವೆಂಬರ್ 20: 49,830-50,830
ನವೆಂಬರ್ 19: 49,850-50,850
ನವೆಂಬರ್ 18: 49,890-50,890

ಜೈಪುರ ಚಿನ್ನದ ಬೆಲೆ
ನವೆಂಬರ್ 21: 49,150-53,610 (240 ರೂಪಾಯಿ ಇಳಿಕೆ)
ನವೆಂಬರ್ 20: 49,370-53,850
ನವೆಂಬರ್ 19: 49,360-53,840
ನವೆಂಬರ್ 18: 49,350-53,830

ಚಂಡೀಗಡ ಚಿನ್ನದ ಬೆಲೆ
ನವೆಂಬರ್ 21: 48,600-52,300 (420 ರೂಪಾಯಿ ಇಳಿಕೆ)
ನವೆಂಬರ್ 20: 49,320-52,720
ನವೆಂಬರ್ 19: 49,310-52,710
ನವೆಂಬರ್ 18: 49,300-52,700

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications