ಬಂಗಾರದ ಬೆಲೆ ಮತ್ತಷ್ಟು ಹೆಚ್ಚಳ: 10 ಗ್ರಾಂ. ಎಷ್ಟು ಏರಿಕೆ?
ನವದೆಹಲಿ,
ಡಿಸೆಂಬರ್ 21: ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಕೊರೊನಾವೈರಸ್ ಅಲೆ ಬೀಸುವ ಭಯದಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖಮಾಡಿದ್ದಾರೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 49,250 ರೂಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನವು 10 ಗ್ರಾಂ 53,720 ರೂಪಾಯಿಗೆ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 2,800 ರೂಪಾಯಿ ಏರಿಕೆಗೊಂಡು 70,700 ರೂಪಾಯಿಗೆ ಮುಟ್ಟಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 21: 47,100-51,380 (320 ರೂ. ಏರಿಕೆ)
ಡಿಸೆಂಬರ್ 20: 46,810-51,060
ಡಿಸೆಂಬರ್ 19: 46,800-51,050
ಡಿಸೆಂಬರ್ 18: 46,800-51,050

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 21: 49,250-53,720 (310 ರೂ. ಏರಿಕೆ)
ಡಿಸೆಂಬರ್ 20: 48,970-53,410
ಡಿಸೆಂಬರ್ 19: 48,960-53,400
ಡಿಸೆಂಬರ್ 18: 46,950-53,400

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 21: 47,690-52,030 (270 ರೂ. ಏರಿಕೆ)
ಡಿಸೆಂಬರ್ 20: 47,450-51,760
ಡಿಸೆಂಬರ್ 19: 47,440-51,750
ಡಿಸೆಂಬರ್ 18: 46,800-51,050

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 21: 49,370-50,370 (650 ರೂ. ಏರಿಕೆ)
ಡಿಸೆಂಬರ್ 20: 48,720-49,720
ಡಿಸೆಂಬರ್ 19: 48,710-49,710
ಡಿಸೆಂಬರ್ 18: 46,800-51,050

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 21: 49,250-53,720 (310 ರೂ. ಏರಿಕೆ)
ಡಿಸೆಂಬರ್ 20: 48,970-53,410
ಡಿಸೆಂಬರ್ 19: 48,960-53,400
ಡಿಸೆಂಬರ್ 18: 48,950-53,400

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 21: 49,250-53,330 (210 ರೂ. ಏರಿಕೆ)
ಡಿಸೆಂಬರ್ 20: 49,160-53,120
ಡಿಸೆಂಬರ್ 19: 49,150-53,110
ಡಿಸೆಂಬರ್ 18: 49,140-53,110

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications