ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಎಷ್ಟು ಹೆಚ್ಚಳ?

ನವದೆಹಲಿ,

ಜನವರಿ
19:
ಭಾರತೀಯ
ಮಾರುಕಟ್ಟೆಯಲ್ಲಿ
ಹಳದಿ
ಲೋಹದ
ಬೆಲೆ
ಹೆಚ್ಚಾಗುತ್ತಲೇ
ಸಾಗಿದ್ದು,
ಮಂಗಳವಾರ
ದೆಹಲಿಯಲ್ಲಿ
22
ಕ್ಯಾರೆಟ್
ಚಿನ್ನ
10
ಗ್ರಾಂ
47,800
ರೂಪಾಯಿಗೆ
ತಲುಪಿದ್ದು,
ಶುದ್ಧ
ಚಿನ್ನ
10
ಗ್ರಾಂ
52,150
ರೂಪಾಯಿ
ದಾಖಲಾಗಿದೆ.
ಬೆಳ್ಳಿ
ಬೆಲೆಯು
ಕೆಜಿಗೆ
300
ರೂಪಾಯಿ
ಏರಿಕೆಗೊಂಡಿದ್ದು,
65,800
ರೂಪಾಯಿಗೆ
ತಲುಪಿದೆ.

id="toptextpromo">
id='are-slot-1'
class='oiad
oi-axt
oiadv'>

ದೇಶದ

ಪ್ರಮುಖ
ನಗರಗಳಲ್ಲಿ
ಕಳೆದ
ನಾಲ್ಕು
ದಿನಗಳಲ್ಲಿ
22
ಕ್ಯಾರೆಟ್
ಚಿನ್ನ
ಮತ್ತು
24
ಕ್ಯಾರೆಟ್
ಚಿನ್ನ
10
ಗ್ರಾಂ
ಎಷ್ಟು
ರೂಪಾಯಿ
ಏರಿಳಿತಗೊಂಡಿದೆ
ಎಂಬುದನ್ನು
ಕೆಳಗೆ
ನೀಡಲಾಗಿದೆ.

id='are-slot-2'
class='oiad
oi-axt
oiadv'>

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜನವರಿ 19: 45,650-49,800 (160 ರೂಪಾಯಿ ಏರಿಕೆ)

ಜನವರಿ 18: 45,500-49,640

ಜನವರಿ 17: 45,490-49,630

ಜನವರಿ 16: 45,500-49,640

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜನವರಿ 19: 47,800-52,150 (170 ರೂಪಾಯಿ ಏರಿಕೆ)

ಜನವರಿ 18: 47,650-51,980

ಜನವರಿ 17: 48,130-51,500

ಜನವರಿ 16: 48,140-52,510

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜನವರಿ 19: 46,320-50,150 (190 ರೂಪಾಯಿ ಏರಿಕೆ)

ಜನವರಿ 18: 46,130-49,680

ಜನವರಿ 17: 46,070-50,260

ಜನವರಿ 16: 46,080-50,270

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜನವರಿ 19: 48,000-49,000 (40 ರೂಪಾಯಿ ಏರಿಕೆ)

ಜನವರಿ 18: 47,960-48,960

ಜನವರಿ 17: 47,900-48,900

ಜನವರಿ 16: 47,910-48,910

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜನವರಿ 19: 47,800-52,150 (170 ರೂಪಾಯಿ ಏರಿಕೆ)

ಜನವರಿ 18: 47,650-51,980

ಜನವರಿ 17: 48,130-51,500

ಜನವರಿ 16: 48,140-52,510

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜನವರಿ 19: 49,310-52,210 (10 ರೂಪಾಯಿ ಏರಿಕೆ)

ಜನವರಿ 18: 49,300-52,200

ಜನವರಿ 17: 48,350-52,240

ಜನವರಿ 16: 48,360-52,250

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+