ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ ಚೇತರಿಕೆ: ಆಗಸ್ಟ್‌ 13ರ ದರ ಹೀಗಿದೆ

ನವದೆಹಲಿ, ಆಗಸ್ಟ್‌ 13: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಗುರುವಾರ ಕೊಂಚ ಚೇತರಿಸಿಕೊಂಡಿದೆ. ಆರಂಭಿಕ ವಹಿವಾಟಿನಲ್ಲಿ ಏಳು ವರ್ಷದಲ್ಲೇ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದ ಚಿನ್ನದ ಬೆಲೆ, ವಹಿವಾಟು ಕೊನೆಗೊಂಡಾಗ ಏರಿಕೆ ದಾಖಲಿಸಿತು.

Recommended Video

      MLA Akhanda Srinivasamurtyಯನ್ನು ತರಾಟೆಗೆ ತೆಗೆದುಕೊಂಡ ಜನ | Oneindia Kannada

      22 ಕ್ಯಾರೆಟ್ ಚಿನ್ನ 10 ಗ್ರಾಂ 51,150 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 55,900 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 2,000 ರೂಪಾಯಿ ಏರಿಕೆಯಾಗಿ 67,000 ರೂಪಾಯಿಗೆ ತಲುಪಿದೆ.

      ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 13: 49,650-54,160 (400 ರೂಪಾಯಿ ಇಳಿಕೆ)

      ಆಗಸ್ಟ್‌ 12: 50,050-54,600

      ಆಗಸ್ಟ್‌ 11: 51,870-56,640

      ಆಗಸ್ಟ್‌ 10: 52,250-57,020

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 13: 51,150-55,900 (900 ರೂಪಾಯಿ ಏರಿಕೆ)

      ಆಗಸ್ಟ್‌ 12: 50,250-54,500

      ಆಗಸ್ಟ್‌ 11: 53,450-54,700

      ಆಗಸ್ಟ್‌ 10: 54,100-55,360

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 13: 51,050-55,500 (920 ರೂಪಾಯಿ ಏರಿಕೆ)

      ಆಗಸ್ಟ್‌ 12: 50,130-54,680

      ಆಗಸ್ಟ್‌ 11: 53,140-58,030

      ಆಗಸ್ಟ್‌ 10: 53,580-58,470

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      ಆಗಸ್ಟ್‌ 13: 51,250-52,250 (150 ರೂಪಾಯಿ ಇಳಿಕೆ)

      ಆಗಸ್ಟ್‌ 12: 53,400-54,400

      ಆಗಸ್ಟ್‌ 11: 53,380-54,380

      ಆಗಸ್ಟ್‌ 10: 54,370-55,370

      ಜೈಪುರ ಚಿನ್ನದ ಬೆಲೆ

      ಜೈಪುರ ಚಿನ್ನದ ಬೆಲೆ

      ಆಗಸ್ಟ್‌ 13: 51,150-55,900 (900 ರೂಪಾಯಿ ಏರಿಕೆ)

      ಆಗಸ್ಟ್‌ 12: 50,250-54,500

      ಆಗಸ್ಟ್‌ 11: 53,450-54,700

      ಆಗಸ್ಟ್‌ 10: 54,100-55,350

      ಚಂಡೀಗಡ ಚಿನ್ನದ ಬೆಲೆ

      ಚಂಡೀಗಡ ಚಿನ್ನದ ಬೆಲೆ

      ಆಗಸ್ಟ್‌ 13: 51,150-55,200 (410 ರೂಪಾಯಿ ಏರಿಕೆ)

      ಆಗಸ್ಟ್‌ 12: 50,740-53,800

      ಆಗಸ್ಟ್‌ 11: 52,780-55,430

      ಆಗಸ್ಟ್‌ 10: 53,160-55,810

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+