ಚಿನ್ನದ ಬೆಲೆ ಏರಿಳಿತ: ಕಳೆದ 4 ದಿನದಲ್ಲಿ ಯಾವ ನಗರಗಳಲ್ಲಿ ಎಷ್ಟಿದೆ?

ನವದೆಹಲಿ, ಜನವರಿ 12: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗೊಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 52,750 ರೂಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 48,350 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 1000 ರೂಪಾಯಿ ಹೆಚ್ಚಳಗೊಂಡು 65,800 ರೂಪಾಯಿಗೆ ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಜನವರಿ 12: 46,200-50,400 (330 ರೂಪಾಯಿ ಏರಿಕೆ)

ಜನವರಿ 11: 45,900-50,070

ಜನವರಿ 10: 46,310-50,510

ಜನವರಿ 09: 46,300-50,500

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಜನವರಿ 12: 48,350-52,750 (330 ರೂಪಾಯಿ ಏರಿಕೆ)

ಜನವರಿ 11: 48,050-52,420

ಜನವರಿ 10: 48,460-52,860

ಜನವರಿ 09: 48,450-52,850

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಜನವರಿ 12: 46,770-51,020 (34 ರೂಪಾಯಿ ಇಳಿಕೆ)

ಜನವರಿ 11: 46,800-51,054

ಜನವರಿ 10: 47,010-51,280

ಜನವರಿ 09: 47,000-51,270

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಜನವರಿ 12: 48,580-49,580 (270 ರೂಪಾಯಿ ಏರಿಕೆ)

ಜನವರಿ 11: 48,310-49,310

ಜನವರಿ 10: 48,470-49,470

ಜನವರಿ 09: 48,460-49,460

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಜನವರಿ 12: 48,350-52,750 (330 ರೂಪಾಯಿ ಏರಿಕೆ)

ಜನವರಿ 11: 48,050-52,420

ಜನವರಿ 10: 48,460-52,860

ಜನವರಿ 09: 48,450-52,850

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಜನವರಿ 12: 48,460-52,360 (310 ರೂಪಾಯಿ ಇಳಿಕೆ)

ಜನವರಿ 11: 48,740-52,670

ಜನವರಿ 10: 48,750-52,680

ಜನವರಿ 09: 48,740-52,670

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+