ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಫೆಬ್ರವರಿ 10ರ ಬೆಲೆ ತಿಳಿದುಕೊಳ್ಳಿ
ನವದೆಹಲಿ, ಫೆಬ್ರವರಿ 10: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರಿಕೆಯಾಗತೊಡಗಿದೆ. ಕಳೆದ ವಾರದ ವಹಿವಾಟಿನಲ್ಲಿ ತೀವ್ರ ಇಳಿಕೆಗೊಂಡಿದ್ದ ಚಿನ್ನ ಬೆಲೆ ಇದೀಗ ಏರುಮುಖದತ್ತ ಸಾಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,900 ರೂಪಾಯಿ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 51,160 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 69,600 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಫೆಬ್ರವರಿ 10: 44,750-48,810 (100 ರೂ. ಏರಿಕೆ)
ಫೆಬ್ರವರಿ 09: 46,800-51,050
ಫೆಬ್ರವರಿ 08: 46,200-50,400
ಫೆಬ್ರವರಿ 07: 46,210-50,410

ದೆಹಲಿಯಲ್ಲಿ ಚಿನ್ನದ ಬೆಲೆ
ಫೆಬ್ರವರಿ 10: 46,900-51,160 (110 ರೂ. ಏರಿಕೆ)
ಫೆಬ್ರವರಿ 09: 46,800-51,050
ಫೆಬ್ರವರಿ 08: 46,200-50,400
ಫೆಬ್ರವರಿ 07: 46,210-50,410

ಚೆನ್ನೈನಲ್ಲಿ ಚಿನ್ನದ ಬೆಲೆ
ಫೆಬ್ರವರಿ 10: 45,220-49,300 (150 ರೂ. ಇಳಿಕೆ)
ಫೆಬ್ರವರಿ 09: 45,370-49,450
ಫೆಬ್ರವರಿ 08: 44,580-48,630
ಫೆಬ್ರವರಿ 07: 44,700-48,730

ಮುಂಬೈ ಚಿನ್ನದ ಬೆಲೆ
ಫೆಬ್ರವರಿ 10: 47,010-48,010 (120 ರೂ. ಏರಿಕೆ)
ಫೆಬ್ರವರಿ 09: 46,890-47,890
ಫೆಬ್ರವರಿ 08: 46,350-47,350
ಫೆಬ್ರವರಿ 07: 46,160-47,160

ಜೈಪುರ ಚಿನ್ನದ ಬೆಲೆ
ಫೆಬ್ರವರಿ 10: 46,900-51,160 (110 ರೂ. ಏರಿಕೆ)
ಫೆಬ್ರವರಿ 09: 46,800-51,050
ಫೆಬ್ರವರಿ 08: 46,200-50,400
ಫೆಬ್ರವರಿ 07: 46,210-50,410

ಚಂಡೀಗಡ ಚಿನ್ನದ ಬೆಲೆ
ಫೆಬ್ರವರಿ 10: 46,900-51,160 (110 ರೂ. ಏರಿಕೆ)
ಫೆಬ್ರವರಿ 09: 46,800-51,050
ಫೆಬ್ರವರಿ 08: 46,200-50,400
ಫೆಬ್ರವರಿ 07: 46,210-50,410

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications