ಚಿನ್ನದ ಬೆಲೆ ಇಳಿಕೆ: ಯಾವ ನಗರದಲ್ಲಿ ಎಷ್ಟು ಕಡಿಮೆ ಆಗಿದೆ?

ನವದೆಹಲಿ, ಆಗಸ್ಟ್‌ 10: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಹಲವು ದಿನಗಳ ವಹಿವಾಟಿನಲ್ಲಿ ಏರುತ್ತಲೇ ಸಾಗಿದ್ದ ಹಳದಿ ಲೋಹದ ಬೆಲೆ ಸೋಮವಾರ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 290 ರೂಪಾಯಿ ಕಡಿಮೆಯಾಗಿ 54,100 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನವು 10 ಗ್ರಾಂ ಬರೋಬ್ಬರಿ 3,950 ರೂಪಾಯಿ ಕುಸಿದು 55,350 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 940 ರೂಪಾಯಿ ಹೆಚ್ಚಳಗೊಂಡು 75,150 ರೂಪಾಯಿ ಮುಟ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯಿಂದ ನಿಧಾನವಾಗಿ ಹಿಂಪಡೆಯುವ ಮುನ್ಸೂಚನೆ ಸಿಕ್ಕಿದೆ. ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 10: 52,250-57,020 (240 ರೂಪಾಯಿ ಇಳಿಕೆ)

ಆಗಸ್ಟ್‌ 09: 52,490-57,260

ಆಗಸ್ಟ್‌ 08: 52,480-57,250

ಆಗಸ್ಟ್‌ 07: 52,800-57,600

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್‌ 10: 54,100-55,360 (260 ರೂಪಾಯಿ ಇಳಿಕೆ)

ಆಗಸ್ಟ್‌ 09: 54,360-59,300

ಆಗಸ್ಟ್‌ 08: 54,350-59,290

ಆಗಸ್ಟ್‌ 07: 54,750-56,050

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 10: 53,580-58,470 (230 ರೂಪಾಯಿ ಇಳಿಕೆ)

ಆಗಸ್ಟ್‌ 09: 53,810-58,700

ಆಗಸ್ಟ್‌ 08: 53,800-58,690

ಆಗಸ್ಟ್‌ 07: 54,200-59,130

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್‌ 10: 54,370-55,370 (110 ರೂಪಾಯಿ ಇಳಿಕೆ)

ಆಗಸ್ಟ್‌ 09: 54,260-55,260

ಆಗಸ್ಟ್‌ 08: 54,250-55,250

ಆಗಸ್ಟ್‌ 07: 54,500-55,400

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್‌ 10: 54,100-55,350 (260 ರೂಪಾಯಿ ಇಳಿಕೆ)

ಆಗಸ್ಟ್‌ 09: 54,360-59,300

ಆಗಸ್ಟ್‌ 08: 54,350-59,290

ಆಗಸ್ಟ್‌ 07: 54,750-56,050

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್‌ 10: 53,160-55,810 (1200 ರೂಪಾಯಿ ಇಳಿಕೆ)

ಆಗಸ್ಟ್‌ 09: 54,360-57,010

ಆಗಸ್ಟ್‌ 08: 54,350-57,000

ಆಗಸ್ಟ್‌ 07: 53,600-56,350

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+