ಬೇಸಿಗೆ ಧಗೆ ಏರಿದ್ದರೂ ಆಫರ್‌ಗಳ ಸುರಿಮಳೆಗೆ ಕೊರತೆ ಇಲ್ಲ

Subscribe to Oneindia Kannada

ಬೆಂಗಳೂರು,ಮೇ, 04: ಹೊರಗಡೆ ಬೇಸಿಗೆ ಧಗೆ ನಿಮ್ಮನ್ನು ಕಾಡುತ್ತಿದ್ದರೆ ಆನ್ ಲೈನ್ ಆಫರ್ ಗಳು ನಿಮ್ಮ ಮನಸ್ಸಿಗೆ ತಂಪು ಉಂಟುಮಾಡಬಲ್ಲವು. ಆಫರ್ ಗಳ ಸುರಿಮಳೆಗೆ ಕೊರತೆ ಇಲ್ಲ.

ಬೇಸಿಗೆ ಉಷ್ಣಾಂಶ 45 ಡಿಗ್ರಿ ತಲುಪಿದ್ದರೆ ಆನ್ ಲೈನ್ ತಾಣಗಳು ಶೇ. 45 ಕಡಿತದ ಆಫರ್ ಗಳನ್ನು ನೀಡಿವೆ. ಫ್ಯಾಷನ್ ವಸ್ತುಗಳ ಮೇಲೆ ಭರಪೂರ ಆಫರ್ ಸಿಕ್ಕರೆ, ಅದಕ್ಕಿಂತ ಸಂತಸ ಇನ್ನೇನಿದೆ?

Get Minimum 45% Discount On Fashion Products and More

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದಲ್ಲದೇ ನಿಮಗೆ ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಲಾಭವೂ ಸಿಗಲಿದೆ.

ಜಬಾಂಗ್: ಫ್ಯಾಷನ್ ವಸ್ತುಗಳ ಮೇಲೆ ಶೇ. 60 ಕಡಿತ

ಜಬಾಂಗ್ ಸಮರ್ ಸೇಲ್: ಶೂ ಗಳ ಮೇಲೆ ಶೇ. 45 ರಿಯಾಯಿತಿ

Nike ಕಲೆಕ್ಷನ್: ಜಬಾಂಗ್ ನಲ್ಲಿ ಶೇ. 50 ಕಡಿತ

Abof ಕೂಪನ್ಸ್: 5 ಸಾವಿರ ರು. ಕ್ಯಾಶ್ ಬ್ಯಾಕ್ ಪಡೆದುಕೊಳ್ಳುವ ಅವಕಾಶ

ಫ್ಲಿಪ್ ಕಾರ್ಟ್: ಕೈಗಡಿಯಾರ ಮತ್ತು ಇತರ ವಸ್ತುಗಳ ಮೇಲೆ ಶೇ. 50 ರಿಯಾಯಿತಿ

ಜೀನ್ಸ್ ಗಳ ಮೇಲೆ ಶೇ. 60 ಕಡಿತ

ಆಭರಣಗಳ ಮೇಲೆ ಶೇ.15 ಕಡಿತ ಮತ್ತು ಕ್ಯಾಶ್ ಬ್ಯಾಕ್ ಆಫರ್

ಸ್ನಾಪ್ ಡೀಲ್: Fastrack ಸನ್ ಗ್ಲಾಸ್ ಗಳ ಮೇಲೆ ಶೇ. 50 ಕಡಿತ

ಬೇಸಿಗೆ ಅಂತ್ಯದ ಮತ್ತಷ್ಟು ಆಫರ್ ಗಳನ್ನು ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Summer heat is unstoppable, But its raining offers to keep you calm and happy. Check out the below given offers, deals, cashbacks on Fashion apparels and more and shop now only through Oneindia Coupons. With the rising te mperature this summer, Its very difficult to handle the heat but not anymore as Oneindia Coupons is all set to bring the coolest fashion apparels from trending brands and top notch online retailers.
Please Wait while comments are loading...