ಮೊಬಿಕ್ವಿಕ್ ಮೂಲಕ ಉಚಿತವಾಗಿ ಹಣ ವರ್ಗಾಯಿಸಿ

Posted By:
Subscribe to Oneindia Kannada

ಬೆಂಗಳೂರು, ನವಂಬರ್, 23: ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇದ ಮಾಡಿದ ನಂತರ ಸಾರ್ವಜನಿಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ನಗದು ವಹಿವಾಟಿನ ಸಮಸ್ಯೆ.

ಕೇವಲ ಅಲ್ಪಮೊತ್ತದ ಹಣವನ್ನು ಮಾತ್ರ ಬ್ಯಾಂಕ್ ನಿಂದ ಪಡೆದುಕೊಳ್ಳಬಹುದಾಗಿದೆ. ದೊಡ್ಡ ಮೊತ್ತದಲ್ಲಿ ಹಣವಿಟ್ಟುಕೊಳ್ಳುವುದು ದುಸ್ತರವಾಗಿಬಿಟ್ಟಿದೆ. ಆದರೆ ಆನ್ ಲೈನ್ ವಹಿವಾಟಿಗೆ ಯಾವುದೇ ತೊಂದರೆ ಎಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ.

ಆದ್ದರಿಂದ ನಿಮ್ಮ ಎಲ್ಲಾ ನಗದು ವಹಿವಾಟಿನ ಸಮಸ್ಯೆಗಳ ಪರಿಹಾರಕ್ಕಾಗಿ ಮೊಬಿಕ್ವಿಕ್ ಹಲವು ಕೊಡುಗೆಗಳನ್ನು ನಿಮಗಾಗಿ ಪರಿಚಯಿಸುತ್ತಿದೆ. ಮೊಬಿಕ್ವಿಕ್ ನ ಕೊಡುಗೆಗಳ ಉಚಿತ ಕೂಪನ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Free Transfer of cash on Mobile or bank account, only at Mobikwik

ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ. ಮೊಬಿಕ್ವಿಕ್ ಆ್ಯಪ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್- ಐಡಿ ನಮೂದಿಸಿ ಒನ್ ಟೈಮ್ ಪಾಸ್ ವರ್ಡ್ (OTP) ಜನರೇಟ್ ಮಾಡಿ. ಮತ್ತು ಆನ್ ಲೈನ್ ನಲ್ಲಿ ಸುಲಭವಾಗಿ ನಗದು ವಹಿವಾಟನ್ನು ನಡೆಸಿ.

ನೀವು ತುರ್ತಾಗಿ ಪಾವತಿಸಬೇಕಾಗಿರುವ ವಿದ್ಯುತ್ ಬಿಲ್, ಮೊಬೈಲ್ ರಿಚಾರ್ಜ್ ಮತ್ತಿತ್ತರ ಬಿಲ್ ಗಳ ಗಳನ್ನು ಮೊಬಿಕ್ವಿಕ್ ಮೂಲಕ ಸುಲಭವಾಗಿ ಪಾವತಿಸಿ

ಮೊಬಿಕ್ವಿಕ್ ಕೂಪನ್ ಗಳನ್ನು ಒನ್ ಇಂಡಿಯಾ ಪೋರ್ಟ್ ಲ್ ಮೂಲಕ ನೀವು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಒನ್ ಇಂಡಿಯಾ ಪ್ರತ್ಯೇಕವಾಗಿ ಕೂಪನ್ ವಿಭಾಗವನ್ನೇ ಆರಂಭಿಸಿದೆ.

ಒನ್ ಇಂಡಿಯಾ ಕೂಪನ್ ವಿಭಾಗವು ದಿನೇ ದಿನೇ ಹೆಚ್ಚು ಜನಪ್ರಿಯವಾಗುತ್ತಿದ್ದು, ಮಿಲಿಯನ್ ಗಟ್ಟಲೆ ಗ್ರಾಹಕರು ಒನ್ ಇಂಡಿಯಾ ಕೂಪನ್ ಗಳ ಪ್ರಯೋಜನ ಪಡೆದುಕೊಂಡಿದ್ದಾರೆ.

ಗ್ರಾಹಕರ ಅನುಕೂಲಕ್ಕಾಗಿ ಒನ್ ಇಂಡಿಯಾ ಅತ್ಯುತ್ತಮ ಮತ್ತು ಉಳಿತಾಯ ಮಾಡುವಂತಹ ಕೊಡೆಗಗಳನ್ನು ಪರಿಚಯಿಸುವ ಆನ್ ಲೈನ್ ಸಂಸ್ಥೆಗಳ ಕೂಪನ್ ಗಳನ್ನು ಗ್ರಾಹಕರ ಅನುಕೂಲಕ್ಕಾಗಿ ಉಚಿತವಾಗಿ ವಿತರಿಸುತ್ತಿದೆ.

ಒನ್ ಇಂಡಿಯಾ ಕೂಪನ್ ಗಳಿಂದಾಗಿ ಗ್ರಾಹಕರು ಹೆಚ್ಚು ಹಣ ಉಳಿತಾಯ ಮಾಡಲು ಇದು ಸಹಕಾರಿಯಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The biggest problem which the common man is facing today, is the limited amount of cash which he or she can carry. But there is no limit in terms of online cash transfer which is why Mobikwik has started a campaign to end all your cash problems.
Please Wait while comments are loading...