ಜೂನ್ ತಿಂಗಳಿನ ಆನ್ ಲೈನ್ ಆಫರ್ ಬಾಚಿಕೊಳ್ಳಿ
ನವದೆಹಲಿ, ಜೂ. 03: Shopclues ಎಂಟರ್ ಪ್ರೈಸ್ ಆನ್ ಲೈನ್ ಕೊಡುಗೆಗಳಲ್ಲೇ ಮಹತ್ತರವಾದ್ದನ್ನು ನೀಡುತ್ತಿದೆ. ಆನ್ ಲೈನ್ ಮಾರಾಟಕ್ಕೆ ಸಂಬಂಧಿಸಿ ಈ ಬ್ರ್ಯಾಂಡ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ನೀಡಲು ಇದು ಹೆಸರುವಾಸಿಯಾಗಿದೆ.
ಒನ್ ಇಂಡಿಯಾ ನೀಡುವ ಕೂಪನ್ ಗಳನ್ನು ಪಡೆದುಕೊಂಡರೆ ಹಣ, ಶ್ರಮ ಮತ್ತು ಸಮಯದ ಉಳಿತಾಯದೊಂದಿಗೆ ನಿಮಗೆ ಅಗತ್ಯವಿರುವ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಒನ್ ಇಂಡಿಯಾ ಆನ್ ಲೈನ್ ಮಾರುಕಟ್ಟೆ ಎಲ್ಲ ಪ್ರಮುಖ ತಾಣಗಳಿಗೆ ಸಂಬಂಧಿಸಿದ ಕೂಪನ್ ಗಳನ್ನು ನೀಡುತ್ತಿದೆ.
ಆನ್ ಲೈನ್ ಕೂಪನ್ ಗಳನ್ನು ಬಳಕೆ ಮಾಡಿಕೊಳ್ಳುವುದು ಹೇಗೆ?
ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

ಕೂಪನ್ ಗಳು: ದೊರೆಯುವ ರಿಯಾಯಿತಿಗಳು ಕೋಡ್ ಮಾದರಿಯಲ್ಲಿರುತ್ತವೆ. ಸಾಮಾನ್ಯವಾಗಿ ಇವನ್ನು ಕೂಪನ್ ಕೋಡ್, ಪ್ರೋಮೋ ಕೋಡ್, ಡಿಸ್ಕೌಂಟ್ ಕೋಡ್ ಎಂದು ಕರೆಯಲಾಗುವುದು. ಅಂತರ್ಜಾಲ ತಾಣಕ್ಕೆ ಪ್ರವೇಶ ಮಾಡಿದಾಗ ಇದೆಲ್ಲದರ ಮಾಹಿತಿ ಸಿಗುತ್ತದೆ.
ಡೀಲ್: ದೊರೆಯುವ ಕೋಡ್ ಗಳನ್ನು ಬಳಸಿಕೊಂಡು ರಿಯಾಯಿತಿ ಪಟ್ಟಿ ಮೂಲಕ ಲಾಭ ಪಡೆದುಕೊಳ್ಳಬಹುದು. ಇಲ್ಲಿ ದೊರೆಯುವ ಕೋಡ್ ಗಳನ್ನು ನೀವು ಆನ್ ಲೈನ್ ಮೂಲಕ ಖರೀದಿ ಮಾಡುವಾಗ ಸೂಚಿಸಿದ ಜಾಗದಲ್ಲಿ ಪೇಸ್ಟ್ ಮಾಡಿದರೆ ಸಾಕು. ನಿಮ್ಮ ಆನ್ ಲೈನ್ ಖರೀದಿಯೂ ಸುಲಭವಾಗಿ ಸಾಧ್ಯವಾದಂತಾಗುತ್ತದೆ. ಅಲ್ಲದೇ ಹಣದ ಉಳಿತಾಯವೂ ಆಗುತ್ತದೆ.
1. ಇಂಡಿಯಾ ಟೈಮ್ಸ್ ನಲ್ಲಿ ಶೇ. 50 ರಿಯಾಯಿತಿ ಹಬ್ಬ
2. Shopclues ನಲ್ಲಿ ಶೇ. 90 ಕಡಿತ ಪಡೆದುಕೊಳ್ಳಿ
3. Redeem ನಲ್ಲಿ ಶೇ. 25 ಕಡಿತ ಬಾಚಿಕೊಳ್ಳಿ
4. ಫ್ಲಿಪ್ ಕಾರ್ಟ್ ನಲ್ಲಿ ಶೇ. 90 ಕಡಿತ
5. Fashionaraದಲ್ಲಿ ಶೇ. 80 ಕಡಿತದ ಹಬ್ಬ
6. ಏರ್ ಟೆಲ್ ರೀಚಾರ್ಜ್ ಮಾಡಿ, ಐಪಿಎಲ್ ನೋಡಿ
7. ವೋಡಾಫೋನ್ ರೀಜಾರ್ಜ್ ಗೆ ಅಂಗಡಿ ಅಲೆಯಬೇಕಾಗಿಲ್ಲ
9. ಮನೆಯಲ್ಲೇ ಕುಳಿತು ಡಿಡಿಎಚ್ ಸೌಲಭ್ಯ ಮುಂದುವರಿಸಿ
10. ಡಾಡಾ ಕಾರ್ಡ್ ರೀಚಾರ್ಜ್ ಗೆ ಅಂಗಡಿ ಅಲೆಯುವ ಕಾಲ ಹೋಯ್ತು












Click it and Unblock the Notifications