ನ.18ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ

ನವೆಂಬರ್ 18ನೇ ತಾರೀಕಿನ ಬುಧವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ನವೆಂಬರ್ ತಿಂಗಳಿನಲ್ಲೂ ಆಲೂಗೆಡ್ಡೆ, ಈರುಳ್ಳಿ, ಟೋಮ್ಯಾಟೋ ಬೆಲೆಯಲ್ಲಿ ಏರಿಕೆ ಕಂಡು ಬರಲಿದೆ ಎಂದು ಮಾರುಕಟ್ಟೆ ತಜ್ಞರು ಮುನ್ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆಲೂಗೆಡ್ಡೆ ಹೋಲ್ ಸೆಲ್ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನವೆಂಬರ್ ಆರಂಭದಲ್ಲೇ 103.6% (3,179 ರು ಪ್ರತಿ ಕ್ವಿಂಟಾಲ್) ಏರಿಕೆ ಕಂಡಿತ್ತು. ಈರುಳ್ಳಿ ಬೆಲೆ 6.4% ಕುಸಿತ (4,363 ಪ್ರತಿ ಕ್ವಿಂಟಾಲ್) ಕಂಡಿದ್ದರೂ ಮುಂದೆ ಏರಿಕೆ ಕಾಣಲಿದೆ. ಟೊಮ್ಯಾಟೋ 6.4% (2,817 ಪ್ರತಿ ಕ್ವಿಂಟಾಲ್) ಏರಿಕೆ ಕಂಡಿದೆ.

ಆಹಾರ ಧಾನ್ಯಗಳ ಧಾರಣೆ
1. ಗೋಧಿ - 1370-2800
2. ಭತ್ತ IR64 - 1466-2200
3. ಮೆಕ್ಕೆಜೋಳ -634-1900
4. ರಾಗಿ -1400-2600
5. ಹತ್ತಿ - DCH - 2500-6832
6. ನೆಲಗಡಲೆ - with shell- 2349-6051
7. ಕೊಬ್ಬರಿ - 11500-15500
8. ತೆಂಗಿನಕಾಯಿ - grade 1 - 16000-17000
Grade 2 - 9500-17000
9. ಬೆಲ್ಲ - 3000-4200
10. ತೊಗರಿಬೇಳೆ - 8000-11800
11. ತೊಗರಿ - 2160-6511
12. ಕೆಂಪು ಮೆಣಸಿನಕಾಯಿ - 8000-20000
13. ಈರುಳ್ಳಿ - 500-7000
14. ಆಲೂಗಡ್ಡೆ - 1300-4200
15. ಟೊಮ್ಯಾಟೊ - 333-4200

Food Crops, Pulse, Fruits Fertilisers Price in Karnataka Today November 18, 2020

ಬಾಳೆ
ಏಲಕ್ಕಿ ಬಾಳೆ - 1000-5100
ನೇಂದ್ರ ಬಾಳೆ- 1000-1600
ಪಚ್ಚಬಾಳೆ-500-3000
ವೀಳೇದೆಲೆ - 2000-6500
ಸೇಬು -7000-9500
ಕಿತ್ತಳೆ - 1800-4000
ಅನಾನಸ್ - 1000-2500
ದ್ರಾಕ್ಷಿಕಪ್ಪು- 1500-2200, ಹಸಿರು-2000-3000 , ಬಿಳಿ- 2500-4500
ಸಪೋಟ - 1500-3500
ಪಪ್ಪಾಯಿ - 600-2000
ಕಲ್ಲಂಗಡಿ - 800-1600
ಮೂಸಂಬಿ - 2500-4500
ಸೀಬೆಹಣ್ಣು - 500-800
ಕರಬೂಜ - 800-1800
ಬೋರೆಹಣ್ಣು - 1000-1600
ದಾಳಿಂಬೆ - 3000- 10500
ಸೀತಾಫಲ - 1000-2500
ಹಾಗಲಕಾಯಿ -600-3200
ಸೋರೆಕಾಯಿ - 600-2400
ಬೂದುಕುಂಬಳ - 1300-1500
ಹಸಿರುಮೆಣಸಿನಕಾಯಿ - 1400-4400
ಶುಂಠಿ -950-6000
ಕ್ಯಾರೇಟ್- 1500-6000
ಎಲೆಕೋಸು - 250-4500
ಬೆಂಡೆಕಾಯಿ -400-3571
ಪಡವಲಕಾಯಿ - 400-2400
ಬೀಟ್ರೋಟ್ - 700-4000
ಸೌತೆಕಾಯಿ - 100-3200
ಹಿರೇಕಾಯಿ - 130-2857
ಮೂಲಂಗಿ - 300-3000
ತೊಂಡೆಕಾಯಿ - 4000-9000
ನುಗ್ಗೆಕಾಯಿ - 4000-9000
ನವಿಲುಕೋಸು - 800-3571
ಸುವರ್ಣಗಡ್ಡೆ- 1000-2800
ಲಿಂಬೆ - 1400-1800

ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50ಕೆ.ಜಿ ಬ್ಯಾಗ್- 875
2) ಊರಿಯ,45ಕೆ.ಜಿ ಬ್ಯಾಗ್ - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+