ನ.11ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ

ನವೆಂಬರ್ 11ನೇ ತಾರೀಕಿನ ಬುಧವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ಅಕ್ಟೋಬರ್ ತಿಂಗಳಿನಲ್ಲಿ ನವೆಂಬರ್ ತಿಂಗಳಿನಲ್ಲೂ ಆಲೂಗೆಡ್ಡೆ, ಈರುಳ್ಳಿ, ಟೋಮ್ಯಾಟೋ ಬೆಲೆಯಲ್ಲಿ ಏರಿಕೆ ಕಂಡು ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯದ ಟ್ರೆಂಡ್ ನೋಡಿದರೆ ಆಲೂಗೆಡ್ಡೆ ಹೋಲ್ ಸೆಲ್ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನವೆಂಬರ್ ಆರಂಭದಲ್ಲೇ 103.6% (3,179 ರು ಪ್ರತಿ ಕ್ವಿಂಟಾಲ್) ಏರಿಕೆ ಕಂಡಿದೆ. ಈರುಳ್ಳಿ ಬೆಲೆ 6.4% ಕುಸಿತ (4,363 ಪ್ರತಿ ಕ್ವಿಂಟಾಲ್) ಕಂಡಿದ್ದರೂ ಮುಂದೆ ಏರಿಕೆ ಕಾಣಲಿದೆ. ಟೊಮ್ಯಾಟೋ 6.4% (2,817 ಪ್ರತಿ ಕ್ವಿಂಟಾಲ್) ಏರಿಕೆ ಕಂಡಿದೆ.

Food Crops, Pulse, Fruits Fertilisers Price in Karnataka Today November 11, 2020

ಆಹಾರ ಧಾನ್ಯಗಳ ಧಾರಣೆ
1. ಗೋಧಿ - 1209-2800
2. ಭತ್ತ IR64 - 1326-2200
3. ಮೆಕ್ಕೆಜೋಳ -800-1850
4. ರಾಗಿ -1500-2900
5. ಹತ್ತಿ - DCH - 1500-6909
6. ನೆಲಗಡಳೆ - with shell- 2509-6100
7. ಕೊಬ್ಬರಿ - 11500-15500
8. ತೆಂಗಿನಕಾಯಿ - grade 1 - 12000-16000
Grade 2 - 12000-16000
9. ಬೆಲ್ಲ - 3100-4400
10. ತೊಗರಿಬೇಳೆ -8000-11800
11. ತೊಗರಿ - 2024-7000
12. ಕೆಂಪು ಮೆಣಸಿನಕಾಯಿ - 8000-20000
13. ಈರುಳ್ಳಿ - 200-7000
14. ಆಲೂಗಡ್ಡೆ - 1800-4800
15. ಟೊಮ್ಯಾಟೊ - 120-4200

ಬಾಳೆ
ಏಲಕ್ಕಿ ಬಾಳೆ - 1000-5300
ನೇಂದ್ರ ಬಾಳೆ- 1000-1800
ಪಚ್ಚಬಾಳೆ-500-1100
ವೀಳೇದೆಲೆ - 2000-6500
ಸೇಬು -7000-9500
ಕಿತ್ತಳೆ - 1800-3200
ಅನಾನಸ್ - 1000-2600
ದ್ರಾಕ್ಷಿಕಪ್ಪು- 1500-2200, ಹಸಿರು- 2000-4000 , ಬಿಳಿ- 2500-4500
ಸಪೋಟ - 1500-4500
ಪಪ್ಪಾಯಿ - 600-2000
ಕಲ್ಲಂಗಡಿ - 800-1200
ಮೂಸಂಬಿ - 2500-4500
ಸೀಬೆಹಣ್ಣು - 500-600
ಕರಬೂಜ - 1000-1800
ಬೋರೆಹಣ್ಣು - 1000-1800
ದಾಳಿಂಬೆ - 3000- 11000
ಸೀತಾಫಲ - 1000-2500
ಹಾಗಲಕಾಯಿ - 1500-3000
ಸೋರೆಕಾಯಿ - 600-2400
ಬೂದುಕುಂಬಳ - 800-4000
ಹಸಿರುಮೆಣಸಿನಕಾಯಿ - 1200-5200
ಶುಂಠಿ -900-6000
ಕ್ಯಾರೇಟ್- 1600-8000
ಎಲೆಕೋಸು - 200-4500
ಬೆಂಡೆಕಾಯಿ -400-3571
ಪಡವಲಕಾಯಿ - 800-2200
ಬೀಟ್ರೋಟ್ - 1000-4000
ಸೌತೆಕಾಯಿ - 100-3500
ಹಿರೇಕಾಯಿ - 800-3000
ಮೂಲಂಗಿ - 100-2400
ತೊಂಡೆಕಾಯಿ - 1000-4500
ನುಗ್ಗೆಕಾಯಿ - 2000-10000
ನವಿಲುಕೋಸು - 1000-2252
ಸುವರ್ಣಗಡ್ಡೆ- 1300-2400
ಲಿಂಬೆ - 100-2000

ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50ಕೆ.ಜಿ ಬ್ಯಾಗ್- 875
2) ಊರಿಯ,45ಕೆ.ಜಿ ಬ್ಯಾಗ್ - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+