ಜ.1ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ
2021ರ ಮೊದಲ ದಿನ ಜನವರಿ 01ನೇ ತಾರೀಕಿನ ಶುಕ್ರವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ಏಲಕ್ಕಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..
ಏಲಕ್ಕಿ
ಕೂಳೆ
-
950-1000
ನಡುಗೋಲು
-
1100-1200
ರಾಶಿ
-
1400-1450
ರಾಶಿ
ಉತ್ತಮ
-
1500-1550
ಜರಡಿ
-
1600-1650
ಹೆರಕಿದ್ದು
-
1800-1900
ಹಸಿರು
ಸಾದಾರಣ
-
1200-1250
ಹಸಿರು
ಉತ್ತಮ
-
1500-1600
ಹಸಿರು
ಅತಿಉತ್ತಮ
-
1850
ಆಹಾರ
ಧಾನ್ಯಗಳ
ಧಾರಣೆ
1.
ಗೋಧಿ
-
1750-2800
2.
ಭತ್ತ
IR64
-
1800
3.
ಮೆಕ್ಕೆಜೋಳ
-801-1789
4.
ರಾಗಿ
-
1700-2600
5.
ಹತ್ತಿ
-
DCH
-
5570-7713
6.
ನೆಲಗಡಲೆ
-
with
shell-6000-7000
7.
ಕೊಬ್ಬರಿ
-
11850-15200
8.
ತೆಂಗಿನಕಾಯಿ
-
grade
1
-16000-33000
Grade
2
-
7000-27000
9.
ಬೆಲ್ಲ
-
2700-4000
10.
ತೊಗರಿಬೇಳೆ
-
4300-11800
11.
ತೊಗರಿ
-
2339-11500
12.
ಕೆಂಪು
ಮೆಣಸಿನಕಾಯಿ
-
8000-26000
13.
ಈರುಳ್ಳಿ
-
500-4000
14.
ಆಲೂಗಡ್ಡೆ
-
800-4500
15.
ಟೊಮ್ಯಾಟೊ
-
333-2000
ಬಾಳೆ
ಏಲಕ್ಕಿ
ಬಾಳೆ-
1000-4000
ನೇಂದ್ರ
ಬಾಳೆ-
1000-3500
ಪಚ್ಚಬಾಳೆ-
500-2500
ವೀಳೇದೆಲೆ
-
2400-3500
ಸೇಬು
-
8000-12000
ಕಿತ್ತಳೆ
-
1600-3400
ಅನಾನಸ್
-
1000-3000
ದ್ರಾಕ್ಷಿ
ಕಪ್ಪು-
2500-3500,
ಹಸಿರು-
6000-7000
ಸಪೋಟ
-
1500-3500
ಪಪ್ಪಾಯಿ
-
600-1800
ಕಲ್ಲಂಗಡಿ
-
800-1600
ಮೂಸಂಬಿ
-3500-6000
ಸೀಬೆಹಣ್ಣು
-
1200-1500
ಕರಬೂಜ
-
1000-1800
ಬೋರೆಹಣ್ಣು
-
800-1000
ದಾಳಿಂಬೆ
-
6000-15000
ಸೀತಾಫಲ
-
1000-1500
ಹಾಗಲಕಾಯಿ
-
1000-4000
ಸೋರೆಕಾಯಿ
-
800-2000
ಬೂದುಕುಂಬಳ
-
1300-1500
ಹಸಿರುಮೆಣಸಿನಕಾಯಿ
-
1000-3600
ಶುಂಠಿ
-900-4500
ಕ್ಯಾರೇಟ್-
1000-3700
ಎಲೆಕೋಸು
-
200-3000
ಬೆಂಡೆಕಾಯಿ
-
833-3000
ಪಡವಲಕಾಯಿ
-
500-2200
ಬೀಟ್ರೋಟ್
-500-2500
ಸೌತೆಕಾಯಿ
-
400-2600
ಹಿರೇಕಾಯಿ
-
700-3000
ಮೂಲಂಗಿ
-
300-2000
ತೊಂಡೆಕಾಯಿ
-1000-6000
ನುಗ್ಗೆಕಾಯಿ
-
2600-7500
ನವಿಲುಕೋಸು
-
500-2000
ಸುವರ್ಣಗಡ್ಡೆ-
833-2800
ಲಿಂಬೆ
-
400-4500
ರಸಗೊಬ್ಬರ
ಪೇಟೆ
ಧಾರಣೆ
1)
ಪೊಟಾಶ್
/50kg
bag
-
875
2)
ಯೂರಿಯ,45kg
bag
-
266
3)
ಡಿ
ಎ
ಪಿ
-
1200
4)
ಸೂಪರ್
-
545
5)
IFFCO
10:26:26
-
1175
6)
ಸುಫಲಾ
-
1050
7)
20:20:0:13
-
1000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)