ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಂದ್: ಧಾನ್ಯ, ಹಣ್ಣು, ತರಕಾರಿ ಮಾರುಕಟ್ಟೆ ದರ

|
Google Oneindia Kannada News

ರೈತ ಸಮೂಹ ಕರೆ ನೀಡಿದ್ದ ಭಾರತ ಬಂದ್‌ಗೆ ಡಿಸೆಂಬರ್ 08ರಂದು ಬಹುತೇಕ ಭಾರತದೆಲ್ಲೆಡೆ ಬೆಂಬಲ ವ್ಯಕ್ತವಾಗಿತ್ತು. ಹಲವೆಡೆ ಎಪಿಎಂಸಿ ಮಾರುಕಟ್ಟೆಗಳು ಬಂದ್ ಆಗಿದ್ದವು. ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿಂದು ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ಆಹಾರ ಧಾನ್ಯಗಳ ಧಾರಣೆ
1. ಗೋಧಿ - 1401-2800
2. ಭತ್ತ IR64 - 1800
3. ಮೆಕ್ಕೆಜೋಳ -950-2400
4. ರಾಗಿ -1217-2550
5. ಹತ್ತಿ - DCH - 2500-7229
6. ನೆಲಗಡಲೆ - with shell- 3000-6400
7. ಕೊಬ್ಬರಿ - 13000-15100
8. ತೆಂಗಿನಕಾಯಿ - grade 1 - 14000-16000
Grade 2 - 10000-20000
9. ಬೆಲ್ಲ - 2950-3700
10. ತೊಗರಿಬೇಳೆ -9500-11800
11. ತೊಗರಿ - 2112-6269
12. ಕೆಂಪು ಮೆಣಸಿನಕಾಯಿ - 10000-24000
13. ಈರುಳ್ಳಿ - 300-6000
14. ಆಲೂಗಡ್ಡೆ - 1800-27900
15. ಟೊಮ್ಯಾಟೊ - 333-6000

Food Crops, Pulse, Fruits Fertilisers Price in Karnataka Today December 08, 2020

ಬಾಳೆ
ಏಲಕ್ಕಿ ಬಾಳೆ - 1000-4500
ನೇಂದ್ರ ಬಾಳೆ- 1000-2000
ಪಚ್ಚಬಾಳೆ- 600-1000
ವೀಳೇದೆಲೆ - 2400-3500
ಸೇಬು -3000-40000
ಕಿತ್ತಳೆ - 1500-2800
ಅನಾನಸ್ - 1000-3000
ದ್ರಾಕ್ಷಿಕಪ್ಪು- 2500-3500, ಹಸಿರು-6000-8000
ಸಪೋಟ - 2000-3000
ಪಪ್ಪಾಯಿ -600-1850
ಕಲ್ಲಂಗಡಿ - 400-10000
ಮೂಸಂಬಿ - 4000-5500
ಸೀಬೆಹಣ್ಣು - 1000-1500
ಕರಬೂಜ - 1000-1800
ಬೋರೆಹಣ್ಣು - 1000-1600
ದಾಳಿಂಬೆ - 10000-14000
ಸೀತಾಫಲ - 1000-1500
ಹಾಗಲಕಾಯಿ -1000-3000
ಸೋರೆಕಾಯಿ -600-3000
ಬೂದುಕುಂಬಳ - 1300-1500
ಹಸಿರುಮೆಣಸಿನಕಾಯಿ - 100-30000
ಶುಂಠಿ -700-6000
ಕ್ಯಾರೇಟ್- 1000-6000
ಎಲೆಕೋಸು - 300-4000
ಬೆಂಡೆಕಾಯಿ -600-2500
ಪಡವಲಕಾಯಿ - 700-2400
ಬೀಟ್ರೋಟ್ - 650-3500
ಸೌತೆಕಾಯಿ - 200-20000
ಹಿರೇಕಾಯಿ - 700-2600
ಮೂಲಂಗಿ - 200-1600
ತೊಂಡೆಕಾಯಿ - 1000-5000
ನುಗ್ಗೆಕಾಯಿ - 2000-7000
ನವಿಲುಕೋಸು - 600-2500
ಸುವರ್ಣಗಡ್ಡೆ- 1300-2857
ಲಿಂಬೆ - 100-3400

ರಸಗೊಬ್ಬರ ಪೇಟೆ ಧಾರಣೆ
1) ಪೊಟಾಶ್ /50ಕೆ.ಜಿ ಬ್ಯಾಗ್- 875
2) ಯೂರಿಯ, 45ಕೆ.ಜಿ ಬ್ಯಾಗ್ - 266
3) ಡಿ ಎ ಪಿ - 1200
4) ಸೂಪರ್ - 545
5) IFFCO 10:26:26 - 1175
6) ಸುಫಲಾ - 1050
7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary
Check out the Food Crops, Pulse, Fruits Fertilisers latest market prices in Karnataka today December 08, 2020. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X