• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿ.2ರಂದು ಪ್ರಮುಖ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ ದರ

|

ಡಿಸೆಂಬರ್ 02ನೇ ತಾರೀಕಿನ ಬುಧವಾರದಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯ, ಹಣ್ಣು, ತರಕಾರಿ, ತೆಂಗಿನಕಾಯಿ, ರಸಗೊಬ್ಬರಗಳ ದರದ ವಿವರ ಇಲ್ಲಿದೆ..

ಆಹಾರ ಧಾನ್ಯಗಳ ಧಾರಣೆ

1. ಗೋಧಿ - 1000-3500

2. ಭತ್ತ IR64 - 1426-2330

3. ಮೆಕ್ಕೆಜೋಳ -800-1521

4. ರಾಗಿ -809-2600

5. ಹತ್ತಿ - DCH - 1500-7273

6. ನೆಲಗಡಲೆ - with shell- 3000-6400

7. ಕೊಬ್ಬರಿ - 5000-15800

8. ತೆಂಗಿನಕಾಯಿ - grade 1 - 13000-16000

Grade 2 - 7000-20000

9. ಬೆಲ್ಲ - 2950-3700

10. ತೊಗರಿಬೇಳೆ - 9500-11800

11. ತೊಗರಿ - 2269-7100

12. ಕೆಂಪು ಮೆಣಸಿನಕಾಯಿ - 10000-27000

13. ಈರುಳ್ಳಿ - 500-7000

14. ಆಲೂಗಡ್ಡೆ - 1800-5100

15. ಟೊಮ್ಯಾಟೊ - 200-3000

ಬಾಳೆ

ಏಲಕ್ಕಿ ಬಾಳೆ - 1000-4700

ನೇಂದ್ರ ಬಾಳೆ- 1000-1900

ಪಚ್ಚಬಾಳೆ-600-1000

ವೀಳೇದೆಲೆ - 2400-3500

ಸೇಬು -7000-10000

ಕಿತ್ತಳೆ - 1800-3200

ಅನಾನಸ್ - 1000-3000

ದ್ರಾಕ್ಷಿಕಪ್ಪು- 2500-3500, ಹಸಿರು-2500-3500

ಸಪೋಟ - 2000-4500

ಪಪ್ಪಾಯಿ - 600-1800

ಕಲ್ಲಂಗಡಿ - 800-1200

ಮೂಸಂಬಿ - 4500-6200

ಸೀಬೆಹಣ್ಣು - 1000-1500

ಕರಬೂಜ - 1000-1800

ಬೋರೆಹಣ್ಣು - 1000-1600

ದಾಳಿಂಬೆ - 7500- 12500

ಸೀತಾಫಲ - 1000-1500

ಹಾಗಲಕಾಯಿ -600-2300

ಸೋರೆಕಾಯಿ - 600-2300

ಬೂದುಕುಂಬಳ - 1300-1500

ಹಸಿರುಮೆಣಸಿನಕಾಯಿ - 980-4500

ಶುಂಠಿ -950-6000

ಕ್ಯಾರೇಟ್- 1500-5400

ಎಲೆಕೋಸು - 300-4000

ಬೆಂಡೆಕಾಯಿ -800-2500

ಪಡವಲಕಾಯಿ - 700-2000

ಬೀಟ್ರೋಟ್ - 700-3500

ಸೌತೆಕಾಯಿ - 200-2000

ಹಿರೇಕಾಯಿ - 700-3500

ಮೂಲಂಗಿ -200-2380

ತೊಂಡೆಕಾಯಿ - 1200-3500

ನುಗ್ಗೆಕಾಯಿ - 2000-7000

ನವಿಲುಕೋಸು - 500-3000

ಸುವರ್ಣಗಡ್ಡೆ- 1500-2600

ಲಿಂಬೆ - 200-2000

ರಸಗೊಬ್ಬರ ಪೇಟೆ ಧಾರಣೆ

1) ಪೊಟಾಶ್ /50ಕೆ.ಜಿ ಬ್ಯಾಗ್- 875

2) ಊರಿಯ,45ಕೆ.ಜಿ ಬ್ಯಾಗ್ - 266

3) ಡಿ ಎ ಪಿ - 1200

4) ಸೂಪರ್ - 545

5) IFFCO 10:26:26 - 1175

6) ಸುಫಲಾ - 1050

7) 20:20:0:13 - 1000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary
Check out the Food Crops, Pulse, Fruits Fertilisers latest market prices in Karnataka today December 02, 2020. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X