Gold Price: ಚಿನ್ನಕ್ಕೆ ಮತ್ತಷ್ಟು ಡಿಮ್ಯಾಂಡ್, ಬೆಲೆಯಲ್ಲಿ ಇಳಿಕೆ ಆಗುತ್ತಿಲ್ಲ! ಈಗ ಎಷ್ಟಿದೆ ಗೋಲ್ಡ್ ರೇಟ್?

ಚಿನ್ನದ ಬೆಲೆ ಯಾಕೋ ಏನೋ ಆಕಾಶ ಮುಟ್ಟುತ್ತಾ ಇದ್ದು, ಚಿನ್ನದ ಬೆಲೆ ಇಳಿಕೆ ಕಾಣುತ್ತೆ ಅನ್ನೋ ಮಾತೇ ಕನಸು ಎಂಬಂತೆ ಆಗುತ್ತಿದೆ. ಒಂದು ಹಂತದಲ್ಲಿ 3-4 ವರ್ಷ ಹಿಂದೆ 50 ಸಾವಿರ ರೂಪಾಯಿ ಆಸುಪಾಸು ಇದ್ದ ಗೋಲ್ಡ್ ರೇಟ್ ಇದೀಗ ಬರೋಬ್ಬರಿ 1,00,000 ರೂಪಾಯಿ ಮುಟ್ಟಿ ಆತಂಕ ಹೆಚ್ಚಿಸಿದೆ. ಯಾಕಂದ್ರೆ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಚಿನ್ನ ಖರೀದಿ ಮಾಡುವುದೇ ದೊಡ್ಡ ಸವಾಲು ಆಗುತ್ತಿದೆ. ಹಾಗಾದ್ರೆ ಇದೀಗ ಎಷ್ಟಿದೆ ಗೋಲ್ಡ್ ರೇಟ್?

ಹೌದು, ಚಿನ್ನದ ಬೆಲೆ ಏರಿಕೆ ಕಂಡಷ್ಟು ಸುಲಭವಾಗಿ ಇಳಿಕೆ ಕಾಣುತ್ತಿಲ್ಲ. ಅದರಲ್ಲೂ ಭಾರತದಲ್ಲಿ ಈಗ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮ, ಚಿನ್ನ ಖರೀದಿ ಮಾಡುವವರು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರು ಕೂಡ ಹೆಚ್ಚಾಗಿದ್ದಾರೆ. ಹೀಗಾಗಿ ಇದೀಗ ಗೋಲ್ಡ್ ರೇಟ್ ಮತ್ತೆ ಆಕಾಶದ ಕಡೆ ಮುಖ ಮಾಡಿದೆ. ಚಿನ್ನದ ರೇಟ್ ಇಷ್ಟೆಲ್ಲಾ ಏರಿಕೆ ಕಾಣುತ್ತಿರುವ ಹಿನ್ನೆಲೆ ಒಂದು ಕಡೆ ಗೋಲ್ಡ್ ಮೇಲೆ ಹೂಡಿಕೆ ಮಾಡಿದ್ದವರು ಖುಷಿಯಾಗಿದ್ದಾರೆ, ಆದರೆ ಆಭರಣ ಪ್ರಿಯರಿಗೆ ಮಾತ್ರ ಚಿನ್ನದ ಬೆಲೆ ಏರಿಕೆ ತಲೆನೋವನ್ನೇ ತರಿಸಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?

Explore The Gold Price And Silver Price On 5 Of July 2025

ಈಗ ಎಷ್ಟಿದೆ ಚಿನ್ನದ ಬೆಲೆ?

ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವಸ್ತುಗಳ ಮೇಲೆ ಹೂಡಿಕೆ ಮಾಡುತ್ತಾರೆ ಜನ, ಆದರೆ ನಮ್ಮ ಭಾರತ ದೇಶದಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡುವುದೇ ಬೆಸ್ಟ್ ಅಂತಾ ನಂಬುತ್ತಾರೆ ಕೋಟಿ ಕೋಟಿ ಜನರು. ಭಾರತದಲ್ಲಿ ಬಂಗಾರ ಎಲ್ಲರಿಗೂ ಇಷ್ಟ, ಯಾಕಂದ್ರೆ ಚಿನ್ನ ಬರೀ ಆಭರಣದ ರೂಪದಲ್ಲಿ ಮಾತ್ರವಲ್ಲದೆ ಕಷ್ಟ ಬಂದಾಗ ಸಹಾಯ ಮಾಡಿ ಕೈಹಿಡಿಯುವ ರಕ್ಷಕನ ರೀತಿ ಕೂಡ ಧೈರ್ಯ ತುಂಬುತ್ತದೆ. ಇದೇ ಕಾರಣಕ್ಕೆ ಭಾರತೀಯರು ಭಾರಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಿ, ಬಂಗಾರದ ಮೇಲೆ ಹೂಡಿಕೆ ಕೂಡ ಮಾಡುತ್ತಾರೆ. ಆದರೆ ಇದೇ ಚಿನ್ನದ ಬೆಲೆ ಇತ್ತೀಚಿನ ವರ್ಷಗಳಲ್ಲಿ ಭಾರಿ ಏರಿಕೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+