'ಬಾಕಿ ಮೊತ್ತ ಪಾವತಿಸದಿದ್ದರೆ ಅನಿಲ್ ಅಂಬಾನಿಯನ್ನು ಜೈಲಿಗೆ ಕಳಿಸಿ'

ಮುಂಬೈ, ಜನವರಿ 04 : ರಿಲಯನ್ಸ್ ಕಮ್ಯೂನಿಕೇಷನ್ ಚೇರ್ಮನ್ ಅನಿಲ್ ಅಂಬಾನಿ ಅವರು ಬಾಕಿ ಮೊತ್ತ ಪಾವತಿಸದಿದ್ದರೆ ಅವರನ್ನು ಬಂಧಿಸುವಂತೆ ಸುಪ್ರೀಂಕೋರ್ಟಿನಲ್ಲಿ ಸ್ವೀಡನ್ನಿನ ಕಂಪನಿ ಎರಿಕ್ಸನ್ ಅರ್ಜಿ ಹಾಕಿದೆ.

ಎರಿಕ್ಸನ್ ಸಂಸ್ಥೆಗೆ ರಿಲಯನ್ಸ್ ಸಂಸ್ಥೆಯು 550 ಕೋಟಿ ರು ಪಾವತಿಸಬೇಕಿದೆ. ಸ್ಪೆಕ್ಟ್ರಂ ಮಾರಾಟ ವಿಳಂಬವಾದ ಹಿನ್ನೆಲೆಯಲ್ಲಿ ಎರಿಕ್ಸನ್ ಗೆ ಪಾವತಿ ಮಾಡಲು ಆಗಿಲ್ಲ ಎಂದು ದೂರಸಂಪರ್ಕ ಇಲಾಖೆ ವಿರುದ್ಧ ರಿಲಯನ್ಸ್ ಸಂಸ್ಥೆ ಕೂಡಾ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದೆ.

ಕೋರ್ಟಿನಲ್ಲಿ 550 ಕೋಟಿ ರು ಗಳ ವೈಯಕ್ತಿಕ ಖಾತ್ರಿ ನೀಡಿದ್ದ ಅನಿಲ್ ಅವರ ವಿರುದ್ಧ ಎರಿಕ್ಸನ್ ಅರ್ಜಿ ಹಾಕಿದ್ದು,ಬಾಕಿ ಮೊತ್ತವನ್ನು ಪಾವತಿಸುವ ತನಕ ವಿದೇಶಕ್ಕೆ ಪ್ರಯಾಣಿಸಿದಂತೆ ತಡೆ ನೀಡಬೇಕು.

Ericsson seeks jail for RCom Chairman Anil Ambani unless dues cleared

ಜಿಯೋ ಹಾಗೂ ಕೆನಡಾದ ಬ್ರೂಕ್ ಫೀಲ್ಡ್ ಆಸ್ತಿಯನ್ನು 18000 ಕೋಟಿ ರು ಗೆ ಮಾರಾಟ ಮಾಡಲು ರಿಲಯನ್ಸ್ ಮುಂದಾಗಿದೆ. ರಿಲಯನ್ಸ್ ಕಾಮ್ ನ ಷೇರುಗಳು ಗುರುವಾರದಂದು ಶೇ 2.2ರಷ್ಟು ಇಳಿಕೆಯಾಗಿ 13.51ರಂತೆ ವಹಿವಾಟು ಮುಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+