ಸೆಪ್ಟೆಂಬರ್ ತಿಂಗಳ ಆರಂಭದ ಆನ್ ಲೈನ್ ಆಫರ್‌ಗಳು

ಬೆಂಗಳೂರು, ಸೆ.02: ಆನ್ ಲೈನ್ ತಾಣದ ಪ್ರಮುಖ ಇ ಬೆ ನಿಮಗಾಗಿ ಅನೇಕ ಕೊಡುಗೆಗಳನ್ನು ನೀಡುತ್ತಿದೆ. ಮುಂಬೈ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇದು ದೇಶದೆಲ್ಲೆಡೆ ತನ್ನ ಜಾಲವನ್ನು ವಿಸ್ತರಿಸಿದೆ.

100 ಶೇಕಡಾ ಗ್ಯಾರಂಟಿ ನೀಡುವ ತಾಣ ಈಗಾಗಲೇ ಯುವಜನತೆಯ ಮೆಚ್ಚುಗೆಯನ್ನು ಗಳಿಸಿದೆ. ನಿಮಗೆ ಕಡಿಮೆ ದರದಲ್ಲಿ ಮನಮೆಚ್ಚುವ ಎಲೆಕ್ಟ್ರಾನಿಕ್, ಆಟಿಕೆಗಳು, ಕ್ರೀಡಾ ಸಾಮಗ್ರಿಗಳು, ಟ್ರೇಂಡಿ ವಸ್ತುಗಳು ಬೇಕು ಎಂದಿದ್ದಲ್ಲಿ ಇ ಬೆ ಅದಕ್ಕೆ ತಕ್ಕದಾದ ತಾಣ.

End Of Season Sale: eBay, Flipkart, Amazon, Snapdeal, Jabong And More

ಒನ್ ಇಂಡಿಯಾ ನಿಮಗಾಗಿ ಕೂಪನ್ ಮತ್ತು ಕೂಪಪನ್ ಕೋಡ್ ಗಳನ್ನು ಕೊಡಮಾಡುತ್ತಿದ್ದು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದು. ಅಲ್ಲದೇ ಬಗೆ ಬಗೆಯ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಇದು ಕೇವಲ ಒಂದು ವೆಬ್ ತಾಣಕ್ಕೆ ಸೀಮಿತವಲ್ಲ. ಜಬಾಂಗ್, ಮಿಂಟ್ರಾ, ಫ್ಲಿಫ್ ಕಾರ್ಟ್. ಅಮೆಜಾನ್ ಸೇರಿದಂತೆ ಎಲ್ಲ ತಾಣಗಳ ಆಫರ್ ಗಳು ಒಂದೇ ಕಡೆ ಲಭ್ಯವಿದೆ.

1) ಇ ಬೆ ಕೂಪನ್ ಗಳನ್ನು ಪಡೆಯಿರಿ, ಶೇ. 50 ರಿಯಾಯಿತಿ ನಿಮ್ಮದಾಗಿಸಿಕೊಳ್ಳಿ

2) ಮೊಬೈಲ್, ಡಿಟಿಎಚ್ ರೀಚಾರ್ಜ್ ಬಹಳ ಸುಲಭ

3) ಜಬಾಂಗ್ ನಲ್ಲಿ ಶೇ. 80 ರಿಯಾಯಿತಿ

4) Flipkartನಲ್ಲಿ ಮನಮೆಚ್ಚುವ ಎಲೆಕ್ಟ್ರಾನಿಕ್ ವಸ್ತು ನಿಮ್ಮ ಮನೆ ಬಾಗಿಲಿಗೆ

5) Dove ವಸ್ತುಗಳ ಮೇಲೆ ಮಳೆಗಾಲದ ಅಂತ್ಯದ ಕೊಡುಗೆ ಬಾಚಿಕೊಳ್ಳಿ

6) Styletag ನಲ್ಲಿ ಶೇ. 70 ಕಡಿತ

7) Snapdealನಲ್ಲಿ ಶೇ. 50 ರಿಯಾಯಿತಿ

8) Firstcryನಲ್ಲಿ ಬಟ್ಟೆಗಳ ಮೇಲೆ ಶೇ. 80 ಕಡಿತ, ನಂಬಲಸಾಧ್ಯ ಆಫರ್

9) Foodpanda ಕೂಪನ್ ಪಡೆಯಿರಿ, ಪ್ರೋಮೋ ಕೋಡ್ ಗಳನ್ನು ನಿಮ್ಮದಾಗಿಸಿಕೊಳ್ಳಿ

10) Amazon ನಲ್ಲಿ ಶೇ.60 ಕಡಿತ, ತ್ವರೆಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+