Get Updates
Get notified of breaking news, exclusive insights, and must-see stories!

ದಸರಾ ಹಬ್ಬಕ್ಕೆ ಟಿಕೆಟ್, ಹೋಟೆಲ್ ಬುಕ್ ಮಾಡಿ, ವಿಶೇಷ ಆಫರ್ ಪಡೆಯಿರಿ

ಬೆಂಗಳೂರು, ಆಗಸ್ಟ್ 30: ಇನ್ನೇನು ಸೆಪ್ಟೆಂಬರ್ ಬಂತು. ದಸರಾ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಇ ಕಾಮರ್ಸ್ ತಾಣಗಳು ವಿಶೇಷ ಆಫರ್ ಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಇದೇ ವೇಳೆ 'ಒನ್ಇಂಡಿಯಾ ಕೂಪನ್ಸ್' ಕಡೆಯಿಂದಲೂ ಅತ್ಯುತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ.

ಆಫರ್ ಗಳನ್ನು ಇಲ್ಲೇ ಕೆಳಗಡೆ ನಿಮಗಾಗಿ ನೀಡಲಾಗಿದೆ. ಇನ್ನೇಕೆ ತಡ, ಆಫರ್ ಮುಗಿಯುವ ಮೊದಲು ಬೇಗ ಬೇಗ ಪಡೆದುಕೊಳ್ಳಿ.

Dussehra Sale, Starts Now Get Rs.300 MobiKwik SuperCash On Flights and Hotel Bookings

ದಸರಾ ಹಬ್ಬ ಸಮೀಪಿಸಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ದಸರಾ ಕರ್ನಾಟಕದ ರಾಜ್ಯ ಹಬ್ಬ. ಇದೀಗ ಈ ಸಂಭ್ರಮಕ್ಕೆ ಮತ್ತಷ್ಟು ಮೆರೆಗನ್ನು ನೀವು ನೀಡಬಹುದು.

10 ದಿನಗಳ ಕಾಲ ಸುಂದರವಾಗಿ ವಿದ್ಯುದ್ದೀಪಗಳಿಂದ ಅಲಂಕೃತಗೊಳ್ಳುವ ಮೈಸೂರು ಅರಮನೆಯನ್ನು ನೋಡಲು ಪ್ರಯಾಣಿಸುವವರು ಈಗಲೇ ಟಿಕೆಟ್ ಹಾಗೂ ಹೊಟೇಲ್ ಗಳನ್ನು ಬುಕ್ ಮಾಡಲು ಆರಂಭಿಸಿದ್ದಾರೆ.

ಈಗ ನೀವು ಟಿಕೆಟ್ ಬುಕ್ ಮಾಡುವವರಾದರೆ ಮೊಬಿಕ್ ವಿಕ್ ವ್ಯಾಲೆಟ್ ನಿಂದ ಟಿಕೆಟ್ ಬುಕ್ಕಿಂಗ್ ಮೇಲೆ ಭರ್ಜರಿ ಆಫರ್ ಗಳಿಗೆ. ಮೊಬಿಕ್ ವಿಕ್ ನಿಂದ ಟಿಕೆಟ್ ಬುಕ್ ಮಾಡಿದರೆ 300ರೂಪಾಯಿ ಮೊಬಿಕ್ ವಿಕ್ ಸೂಪರ್ ಕ್ಯಾಷ್ ಪಡೆಯಬಹುದು. ವಿಮಾನದ ಟಿಕೆಟ್ ಗಳು, ಹೋಟೆಲ್ ಬುಕ್ಕಿಂಗ್, ಬಸ್ ಟಿಕೆಟ್, ಹೋಮ್ ಸ್ಟೇ ಬುಕ್ಕಿಂಗ್ ಗಳ ಮೇಲೆ ಈ ಆಫರ್ ಸಿಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+