Get Updates
Get notified of breaking news, exclusive insights, and must-see stories!

ಅಬ್ಬಾ... ಈ ಫ್ಯಾಷನ್ ವಸ್ತುಗಳ ಮೇಲಿನ ಆಫರ್ ಬಿಟ್ರೆ ಸಿಗಲ್ಲ!

ಬೆಂಗಳೂರು, ಮಾರ್ಚ್, 02: ಮತ್ತೆ ಆನ್ ಲೈನ್ ಶಾಪಿಂಗ್ ತಾಣಗಳ ಅತ್ಯುತ್ತಮ ಹೊಚ್ಚ ಹೊಸ ಆಫರ್ ಗಳು ಎದುರಾಗಿವೆ. ಅಮೆಜಾನ್, ಪ್ಲಿಫ್ ಕಾರ್ಟ್ ,ಜಬಾಂಗ್, ಮಿಂಟ್ರಾ ಮತ್ತು ಶಾಪ್ ಕ್ಲಸ್ ನಲ್ಲಿ ಬಗೆ ಬಗೆಯ ಆಫರ್ ಗಳಿವೆ.

ಮನಮೆಚ್ಚುವ ವಸ್ತುಗಳ ಮೇಲೆ ಶೇ. 80ಕ್ಕೂ ರಿಯಾಯಿತಿಯೂ ಇದೆ. ಜತೆಗೆ ಕ್ಯಾಶ್ ಬ್ಯಾಕ್ ಮಹಾಪೂರವೇ ಇದೆ. ಹಾಗಾದರೆ ಇನ್ನೇಕೆ ತಡ ಕೂಡಲೇ ಒನ್ ಇಂಡಿಯಾ ನೀಡುವ ಕೂಪನ್ ಗಳನ್ನು ಪಡೆದುಕೊಂಡು ಎಲ್ಲ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ.

dress-express-90-discount-at-jabong-flipkart-amazon-snapdeal

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ.

1. ಜಬಾಂಗ್: ಫ್ಯಾಷನ್ ವಸ್ತುಗಳ ಮೇಲೆ ಶೇ. 90 ಕಡಿತ

2. ಅಮೆಜಾನ್: ಫ್ಯಾಷನ್ ಮತ್ತು ಟ್ರೆಂಡಿ ವಸ್ತುಗಳ ಮೇಲೆ ಶೇ. 70 ರಿಯಾಯಿತಿ

3. ಫ್ಲಿಪ್ ಕಾರ್ಟ್: ಬ್ರಾಂಡೆಡ್ ವಸ್ತುಗಳ ಮೇಲೆ 80 ಕಡಿತ

4. ಪೆಟಿಎಂ: ಪಾದರಕ್ಷೆ ಮತ್ತು ಫ್ಯಾಷನ್ ವಸ್ತುಗಳ ಮೇಲೆ ಶೇ. 60 ಕಡಿತ

5). ಸ್ನಾಪ್ ಡೀಲ್: ಯಾವುದೇ ಬಟ್ಟೆ ಖರೀದಿಸಿ ಶೇ. 90 ಆಫರ್ ನಿಮ್ಮದಾಗಿಸಿಕೊಳ್ಳಿ

6. STALKBUYLOVE : ಫ್ಯಾಷನ್ ವಸ್ತುಗಳ ಮೇಲೆ ಶೇ. 70 ಕಡಿತ

7. FOREVER 21: ಆಧುನಿಕ ಜಗತ್ತಿಗೆ ಒಪ್ಪುವ ಫ್ಯಾಷನ್ ವಸ್ತುಗಳ ಮೇಲೆ ಶೇ. 60 ರಿಯಾಯಿತಿ

8. MYNTRA: ಬಿಬಾ ಸೇರಿದಂತೆ ಬ್ರ್ಯಾಂಡೆಡ್ ವಸ್ತುಗಳ ಮೇಲೆ ಶೇ. 80 ಕಡಿತ

9. ಇಬೆ: ಕೈಗಡಿಯಾರ, ಸನ್ ಗ್ಲಾಸ್ ಗಳ ಮೇಲೆ ಶೇ. 80 ಆಫರ್

10. KOOVS: ಫ್ಯಾಷನ್ ವಸ್ತುಗಳ ಮೇಲೆ ಶೇ. 70 ರಿಯಾಯಿತಿ

11. SHOPCLUES: ಇಲ್ಲಿಯೂ ಫ್ಯಾಷನ್ ಮತ್ತು ಫುಟ್ ವೇರ್ ಗಳ ಮೇಲೆ ಮೇಲೆ ಶೇ. 70 ರಿಯಾಯಿತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+