• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪಾವಳಿ ಹಬ್ಬಕ್ಕೆ ಅತ್ಯುತ್ತಮ 15 ಆನ್ ಲೈನ್ ಆಫರ್‌ಗಳು

|

ಬೆಂಗಳೂರು, ಅಕ್ಟೋಬರ್. 28: ಇದು ಹಬ್ಬಗಳ ಕಾಲ. ಸಾಂಪ್ರದಾಯಿಕ ಉಡುಗೆ, ಟ್ರೆಂಡಿ ವಸ್ತುಗಳು, ಗೃಹ ಅಲಂಕಾರಿಕ ವಸ್ತುಗಳು ನಿಮ್ಮ ದೀಪಾವಳಿ ಹಬ್ಬವನ್ನು ಮತ್ತಷ್ಟು ಸುಂದರ ಮಾಡಬಲ್ಲವು.

ಹೌದು ಆನ್ ಲೈನ್ ತಾಣಗಳು ಬಗೆ ಬಗೆಯ ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿವೆ. ಹಣ ಮತ್ತು ಸಮಯದ ಉಳಿತಾಯದೊಂದಿಗೆ ಅತ್ಯುತ್ತಮ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ. ಆನ್ ಲೈನ್ ಶಾಪಿಂಗ್ ತಾಣಗಳಾದ ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಭರಪೂರ ಕೊಡುಗೆಗಳನ್ನು ಕೊಡಮಾಡಿವೆ. ಇದರ ಜತೆ ಜಬಾಂಗ್, ಮಿಂಟ್ರಾ, ಅಮೆಜಾನ್, ಫುಡ್ ಫಂಡಾ, ಇಬೇದಿಂದಲೂ ರಿಯಾಯಿತಿಗಳಿದೆ.

Diwali Sale 2015: Top 15 Must Have Offers From Flipkart, Snapdeal, Amazon

ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಶೇ. 100 ಲಾಭ ಮಾಡಿಕೊಳ್ಳಲು ಸಾಧ್ಯವಿದೆ.

1) ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಮಹಿಳೆಯರ ಸುರಕ್ಷತೆ ವಸ್ತುಗಳ ಮೇಲೆ ಶೇ.40 ಕಡಿತ

2) ಇಬೇ ಕೂಪನ್ ಪಡೆದುಕೊಳ್ಳಿ, ಸುಗಂಧ ದೃವ್ಯಗಳ ಮೇಲೆ ಶೇ. 65 ಕಡಿತ ಪಡೆಯಿರಿ

3) ಇಬೇ ದೀಪಾವಳಿ ಕೊಡುಗೆಗಳು: ಶೇ.60 ಅಧಿಕ ರಿಯಾಯಿತಿ ಮಜಾ

4) ಫ್ಲಿಪ್ ಕಾರ್ಟ್ 499 ಆಫರ್: ದೀಪಾವಳಿ ಹಬ್ಬಕ್ಕೆ ಎಲ್ಲ ವಸ್ತುಗಳ ಮೇಲೆ ಶೇ. 40 ಕಡಿತ

5) ಸ್ನಾಪ್ ಡೀಲ್ ದೀಪಾವಳಿ ಸೇಲ್: ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳ ಮೇಲೆ ಶೇ. 50 ಕಡಿತ

6) ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಪುರುಷರ ಸಾಂಪ್ರದಾಯಿಕ ಬಟ್ಟೆ ಕೇವಲ 599ಕ್ಕೆ

7) ಸ್ನಾಪ್ ಡೀಲ್ ದೀಪಾವಳಿ ಸೇಲ್: ಮಹಿಳೆಯರ ಸಾಂಪ್ರದಾಯಿಕ ಬಟ್ಟೆ ಮೇಲೆ ಶೇ.80 ಕಡಿತ

8) ಜಬಾಂಗ್ ಸ್ನಾಪ್ ಡೀಲ್ ದೀಪಾವಳಿ ಸೇಲ್: 2000 ರು ಅಧಿಕ ವಸ್ತು ಖರೀದಿ ಮಾಡಿದರೆ 500 ರು. ಕ್ಯಾಶ್ ಬ್ಯಾಕ್

9) ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಸನ್ ಗ್ಲಾಸ್ ಗಳ ಮೇಲೆ ಶೇ. 80 ಕಡಿತ

10) ಮೇಕ್ ಮೈ ಟ್ರಿಪ್ ನಲ್ಲಿ 2000 ಕ್ಯಾಶ್ ಬ್ಯಾಕ್ ಪಡೆಯಿರಿ

11) Goibibo ದೀಪಾವಳಿ ಸೇಲ್: ವಿಮಾನದ ಟಿಕೆಟ್ ಬುಕ್ ಮಾಡಿದರೆ 1000 ಕಡಿತ

12) ಯಾತ್ರಾ ಕೂಪನ್: 600 ರು. ಅಧಿಕ ಕ್ಯಾಶ್ ಬ್ಯಾಕ್ ಪಡೆಯಿರಿ

13) ಫುಡ್ ಪಂಡಾದಲ್ಲಿ ಶೇ. 30 ಕಡಿತ

14) ಜಸ್ಟ್ ಈಟ್ ನಲ್ಲಿ ಶೇ. 50 ರಿಯಾಯಿತಿ ಎಲ್ಲ ಆರ್ಡರ್ ಗಳ ಮೇಲೆ

15) ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಮಹಿಳೆಯರ ಪಾದರಕ್ಷೆ ಮೇಲೆ ಶೇ. 75 ಕಡಿತ ಪಡೆಯಿರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು online shopping ಸುದ್ದಿಗಳುView All

English summary
A lovely ethnic, an amazing holiday package, top fashion brand clothing, watching the best movies, and all day gaming, with Diwali themed home decor products, sounds just like a perfect Diwali, Isn't it? How about you can now grab all of these at just one click only at your one stop destination- Oneindia Coupons.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more