ಭಾರತದ ಕಾರ್ಖಾನೆಗಳ ಉತ್ಪಾದನೆ ಜೂನ್‌ನಲ್ಲಿ ಶೇ. 16 ರಷ್ಟು ಇಳಿಕೆ

ನವದೆಹಲಿ, ಆಗಸ್ಟ್‌ 11: ಭಾರತದ ಕಾರ್ಖಾನೆಯ ಉತ್ಪಾದನೆಯು ಜೂನ್‌ನಲ್ಲಿ ಸತತ ನಾಲ್ಕನೇ ತಿಂಗಳು ಸಂಕುಚಿತಗೊಂಡಿದೆ. ಲಾಕ್‌ಡೌನ್‌ ನಿಯಮಗಳಿಂದಾಗಿ ಮೇ ತಿಂಗಳಿನಲ್ಲಿ ಉತ್ಪಾದನೆಯು ನಿಧಾನಗತಿಯಲ್ಲಿದ್ದರೂ, ಜೂನ್‌ನಲ್ಲಿ ಲಾಕ್‌ಡೌನ್ ತೆರವು ಬಳಿಕ ಸಾಮಾನ್ಯ ಉತ್ಪಾದನಾ ಚಟುವಟಿಕೆಗೆ ಮರಳುತ್ತಿದೆ.

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಮೇ ತಿಂಗಳಲ್ಲಿ ಶೇ. 34ರಷ್ಟು ಸಂಕೋಚನದೊಂದಿಗೆ ಹೋಲಿಸಿದರೆ, ಜೂನ್‌ನಲ್ಲಿ ಶೇ. 16.6ರಷ್ಟು ಸಂಕುಚಿತಗೊಂಡಿದೆ.

ಜುಲೈನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಜೂನ್ ಗಿಂತ ವೇಗವಾಗಿ ಸಂಕುಚಿತಗೊಂಡಿತು, ಇದು ವ್ಯಾಪಾರ ಚಟುವಟಿಕೆಯ ಮೇಲೆ ಪ್ರಾದೇಶಿಕ ಲಾಕ್‌ಡೌನ್‌ಗಳ ಪ್ರಭಾವವನ್ನು ಸೂಚಿಸುತ್ತದೆ.

Covid Impact: India June Factory Output Contracts 16.6%

ದತ್ತಾಂಶ ವಿಶ್ಲೇಷಣಾ ಸಂಸ್ಥೆ ಐಎಚ್‌ಎಸ್ ಮಾರ್ಕಿಟ್ ಬಿಡುಗಡೆ ಮಾಡಿದ ಮಾಹಿತಿಯು ಉತ್ಪಾದನೆಗಾಗಿ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಜೂನ್‌ನಲ್ಲಿ ಶೇ. 47.2 ರಿಂದ ಜುಲೈನಲ್ಲಿ ಸ್ವಲ್ಪ ಇಳಿದು 46ಕ್ಕೆ ಇಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+