ಈ ನೋಟ್-3 ಸ್ಮಾರ್ಟ್‌ಫೋನ್‌ಗೆ ಕೇವಲ 8999 ರು.!

ಲಕ್ನೋ, ಮಾರ್ಚ್, 01: ಭಾರತದಲ್ಲೆ ತಯಾರಾದ ಕೂಲ್ ಪ್ಯಾಡ್ ಮೊಬೈಲ್ ನಿಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ. ಕೂಲ್ ಪ್ಯಾಡ್ ನೋಟ್ -3ಯನ್ನು ಲಾಂಚ್ ಮಾಡಲಾಗಿದ್ದು ಅಮೆನಾಜ್ ನಲ್ಲಿ 8999ರು. ಗೆ ಲಭ್ಯವಿದೆ.

ಉತ್ತರ ಪ್ರದೇಶದ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಿರುವ ಕೂಲ್ ಪ್ಯಾಡ್ ನ ನೋಟ್-3ಯನ್ನು ಇತ್ತೀಚೆಗೆ ಲಕ್ನೋದಲ್ಲಿ ಅನಾವರಣ ಮಾಡಲಾಯಿತು. ಕೆಲವೇ ಸಮಯದಲ್ಲಿ ಕಂಪನಿ ಜನರನ್ನು ತಲುಪಿದೆ. ಭಾರತದ ಎಲ್ಲೆಡೆ ಕಂಪನಿಯ ಉತ್ಪನ್ನ ಸಿಗುವಂತೆ ಮಾಡಲಾಗುತ್ತಿದೆ ಎಂದು ಕಂಪನಿ ಸಿಇಒ ಸೈಯದ್ ತಾಜುದ್ದೀನ್ ತಿಳಿಸಿದರು.['ಕರ್ನಾಟಕ ಮೊಬೈಲ್ ಒನ್' ಸೇವೆ ಪಡೆಯುವುದು ಹೇಗೆ?]

Coolpad's bestselling product ‘Coolpad Note 3 ' in Amezon

ಉತ್ತರ ಪ್ರದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ. 5-7 ಭಾಗ ಕೂಲ್ ಪ್ಯಾಡ್ ಪಾಲಾಗಿದೆ. ಅಮೆಜಾನ್ ನಲ್ಲಿ ವಿಶೇಷ ಕೊಡುಗೆಗಳ ಮೂಲಕ ಕೂಲ್ ಪ್ಯಾಡ್ ನೋಟ್ 3 ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೂಲ್ ಪ್ಯಾಡ್ ನೋಟ್ -3 ವಿಶೇಷಗಳು
* ಫಿಂಗರ್ ಪ್ರಿಂಟ್ ಸೆನ್ಸಾರ್
* 360 ಡಿಗ್ರಿ ರೊಟೆಶನ್ ಸಿಸ್ಟಮ್
* ಅತ್ಯುತ್ತಮ 3ಡಿ ಎಫೆಕ್ಟ್
* 5.5 ಇಂಚು ಎಚ್ ಡಿ ಸ್ಕ್ರೀನ್
* 3 ಜಿಬಿ ರ್ಯಾಮ್
* 16 ಜಿಬಿ ಇನ್ ಬಿಲ್ಡ್
* 4ಜಿ ಸಪೋರ್ಟ್
* ಡ್ಯುಯಲ್ ಸಿಮ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+