ಹೋಳಿ ಹಬ್ಬಕ್ಕೆ ಭರ್ಜರಿ ಆನ್‌ಲೈನ್ ಆಫರ್‌ಗಳ ರಂಗು

Subscribe to Oneindia Kannada

ಬೆಂಗಳೂರು, ಮಾರ್ಚ್, 23: ಬಣ್ಣಗಳ ಹಬ್ಬ ಹೋಳಿ ಸಂಭ್ರಮ. ನಿಮ್ಮ ಪ್ರೀತಿ ಪಾತ್ರರಿಗೆ ಬಾಕಿ ಉಳಿಸಿಕೊಂಡಿರುವ ಕೊಡುಗೆಗಳನ್ನು ನೀಡಲು ಮತ್ತೊಂದು ಅವಕಾಶ ಎದುರಾಗಿದೆ. ಬಣ್ಣಗಳ ಹಬ್ಬಕ್ಕೆ ಹೊಸ ರಂಗು ತುಂಬುವ ಸುಂದರ ಅವಕಾಶ ನಿಮ್ಮ ಮುಂದಿದೆ.

ಆನ್ ಲೈನ್ ಶಾಪಿಂಗ್ ತಾಣಗಳ ಅತ್ಯುತ್ತಮ ಹೊಚ್ಚ ಹೊಸ ಆಫರ್ ಗಳನ್ನು ನೀಡಿವೆ, ಅಮೆಜಾನ್, ಪ್ಲಿಫ್ ಕಾರ್ಟ್ ನಿಮಗೆ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ರಿಯಾಯಿತಿಯೂ ಇದೆ. ಜತೆಗೆ ಕ್ಯಾಶ್ ಬ್ಯಾಕ್ ಮಹಾಪೂರವೇ ಇದೆ. ಹಾಗಾದರೆ ಇನ್ನೇಕೆ ತಡ ಕೂಡಲೇ ಒನ್ ಇಂಡಿಯಾ ನೀಡುವ ಕೂಪನ್ ಗಳನ್ನು ಪಡೆದುಕೊಂಡು ಎಲ್ಲ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ.

CELEBRATE THIS ORGANIC HOLI! With Flipkart's 90 percent off

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ. ಟಾಪ್ 10 ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

1) ಫ್ಲಿಪ್ ಕಾರ್ಟ್: ಮೊಬೈಲ್, ಕ್ಯಾಮರಾಗಳ ಮೇಲೆ ಶೇ. ಶೇ. 90 ಕಡಿತ

2) ಫ್ಲಿಪ್ ಕಾರ್ಟ್:: ಮೆಮೊರಿ ಕಾರ್ಡ್ ಮತ್ತು ಪೆನ್ ಡ್ರೈವ್ ಗಳ ಮೇಲೆ ಶೇ. 55 ಕಡಿತ

3) ಫ್ಲಿಪ್ ಕಾರ್ಟ್: ಬ್ಯಾಗ್ ಗಳ ಮೇಲೆ ಶೇ. 80 ರಿಯಾಯಿತಿ

4) ಫ್ಲಿಪ್ ಕಾರ್ಟ್: ಮಹಿಳೆಯರ ಪಾದರಕ್ಷಗಳ ಮೇಲೆ ಶೇ.75 ಕಡಿತ

5) ಫ್ಲಿಪ್ ಕಾರ್ಟ್: ಆಡಿಯೋ ಮತ್ತು ವಿಡಿಯೋ ಸಿಸ್ಟಮ್ ಗಳ ಮೇಲೆ ಅರ್ಧ ದರ ಕೊಟ್ಟರೆ ಸಾಕು

1) ಅಮೆಜಾನ್: ಆಭರಣಗಳ ಖರೀದಿ ಮೇಲೆ ಶೇ. 40 ಕಡಿತ

2) ಹೋಳಿ ಕೊಡುಗೆ: ಸೌಂದರ್ಯ ವರ್ಧಕ ವಸ್ತುಗಳ ಮೇಲೆ ಶೇ. 20 ರಿಯಾಯಿತಿ

3) ಅಮೆಜಾನ್: ಗೃಹ ಅಲಂಕಾರ ವಸ್ತುಗಳ ಮೇಲೆ ಶೇ. 70 ಕಡಿತ

4) ಅಮೆಜಾನ್: ಪುರುಷ ಮತ್ತು ಮಹಿಳೆಯರ ಪಾದರಕ್ಷೆಗಳ ಮೇಲೆ ಶೇ. 60 ಕಡಿತ

5) ಇಲೆಕ್ಟ್ರಾನಿಕ್ ಪ್ರಾಡೆಕ್ಟ್ ಗಳ ಮೇಲೆ ಶೇ. 80 ಕಡಿತ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Start the fest with the best offers from Amazon and Flipkart. The two biggest online retail giants are here to make your festival a special one check the offers given below.
Please Wait while comments are loading...