ಪೇಟಿಎಂನಲ್ಲಿ ಬಗೆ ಬಗೆಯ ಆಫರ್, ಬಿಟ್ರೆ ಸಿಗಲ್ಲ!

Subscribe to Oneindia Kannada

ಬೆಂಗಳೂರು, ಜುಲೈ, 07: ರಂಜಾನ್ ಹಬ್ಬದ ಸಂಭ್ರಮ ದೇಶದಾದ್ಯಂತ ಮನೆ ಮಾಡಿದೆ. ಸ್ಮಲಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರ ಸದ್ದು ಮಾಡುತ್ತಿದೆ. ಹೌದು ನೀವು ಹಬ್ಬದ ಕೊಡುಗೆ ಬಳಸಿಕೊಂಡು ಮನಮೆಚ್ಚುವ ವಸ್ತುಗಳನ್ನು ಖರೀದಿ ಮಾಡಬಹುದು. ಸುಲ್ತಾನ್ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಪಡೆದುಕೊಳ್ಳಬಹುದು.

ಒನ್ ಇಂಡಿಯಾ ಕೂಪನ್ ಗಳು ಮತ್ತೆ ನಿಮ್ಮ ಮುಂದೆ ಬಗೆ ಬಗೆಯ ಆಫರ್ ಗಳನ್ನು ತಂದಿಟ್ಟಿವೆ. ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ. ಒಂದೆ ಕ್ಲಿಕ್ ನಲ್ಲಿ ಮನಮೆಚ್ಚುವ ವಸ್ತು ಮನೆಗೆ ಬಂದಿರುತ್ತದೆ.

Celebrate Eid With Sultan Book Tickets & Get Flat Rs.100 Cashback

ಆನ್ ಲೈನ್ ತಾಣಗಳ ವಿವಿಧ ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲಿಗೆ ಪ್ರವೇಶ ಮಾಡಿದರೆ ಇತರ ಆನ್ ಲೈನ್ ಆಫರ್ ಗಳ ಲಾಭವೂ ಸಿಗಲಿದೆ. ಪೇಟಿಎಂ ನಲ್ಲಿ ಈ ಅತ್ಯಾಕರ್ಷಕ ಲಾಭಗಳನ್ನು ಪಡೆದುಕೊಳ್ಳಬಹುದು.

ಪೇಟಿಎಂ: ಸುಲ್ತಾನ್ ಸಿನಿಮಾ ಟಿಕೆಟ್ ಬುಕ್ ಮಾಡಿ, 100 ರು. ಕ್ಯಾಶ್ ಬ್ಯಾಕ್ ಪಡಯಿರಿ

Swiggy ಯಲ್ಲಿ 75 ಕ್ಯಾಶ್ ಬ್ಯಾಕ್ ನಿಮ್ಮದಾಗಿಸಿಕೊಳ್ಳಿ

ಮಹಿಳೆಯರು ಮೆಚ್ಚುವ ಫ್ಯಾಷನ್ ವಸ್ತುಗಳ ಮೇಲೆ ಶೇ. 35 ಕಡಿತ

ಕೂಪನ್ ಕೋಡ್ ಬಳಕೆ ಮಾಡಿ 1400 ರು. ಕ್ಯಾಶ್ ಬ್ಯಾಕ್ ಪಡೆಯಿರಿ

ಸನ್ ಗ್ಲಾಸ್ ಗಳ ಮೇಲೆ ಶೇ. 30 ಕಡಿತ

ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ 5000 ರು. ಕ್ಯಾಶ್ ಬ್ಯಾಕ್ ಪಡೆಯಲು ಸಾಧ್ಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Are you ready to celebrate Eid, Salman Khan style then pick the movie tickets of his latest flick Sultan and get Rs.100 flat cashback on purchasing, grab the coupon code below. T&C Apply. PayTm loves all of its users alike. For somebody who has been with them and seen them grow from a mobile recharge platform to India's largest e-commerce mobile platform, there are PayTm coupons for old users. For those who have heard their peers gushing about the convenience of having a PayTm wallet and making full use of it.
Please Wait while comments are loading...