Get Updates
Get notified of breaking news, exclusive insights, and must-see stories!

ಬಿಎಎಸ್ಎನ್ನೆಲ್ ನಿಂದ ವಾರ್ಷಿಕ ಪ್ರೀಪೇಯ್ಡ್ ಯೋಜನೆ

ಬೆಂಗಳೂರು, ಜೂನ್ 28: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ ಎಲ್ ತನ್ನ ಗ್ರಾಹಕರಿಗಾಗಿ ಆಕರ್ಷಕ ಪ್ರೀಪೇಯ್ಡ್ ಯೋಜನೆಯನ್ನು ಜಾರಿಗೆ ತಂದಿದೆ. 1 ವರ್ಷ ಅವಧಿಯ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಇದಲ್ಲದೆ, ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.

ಸದ್ಯಕ್ಕೆ ಚೆನ್ನೈ ಟೆಲಿಕಾಂ ವಲಯಕ್ಕೆ ಮಾತ್ರ ಈ ಯೋಜನೆ ನೀಡಲಾಗಿದೆ. ಒಟ್ಟು 730 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಹಾಗೂ ಎಸ್ ಎಂ ಎಸ್ ಸಿಗಲಿದೆ. ಒಟ್ಟಾರ್, ವರ್ಷಕ್ಕೆ 36,500 ಎಸ್ ಎಂ ಎಸ್ ಗ್ರಾಹಕರಿಗೆ ಸಿಗಲಿದೆ. ಈ ಪ್ಲಾನ್ ಬೆಲೆ 1999 ರೂಪಾಯಿ. ಈ ಪ್ಲಾನ್ ಜೂನ್ 22 ರಿಂದ ಸೆಪ್ಟೆಂಬರ್ 22 ರವರೆಗೆ ರೀಚಾರ್ಜ್ ಮಾಡಲು ಲಭ್ಯವಿದೆ.

BSNL Rs 1,999 prepaid plan offers 730GB 3G data

ರಿಲಯನ್ಸ್ ಜಿಯೋನ ದೀರ್ಘಾವಧಿ ಯೋಜನೆಗೆ ಟಾಂಗ್ ನೀಡಲು ಈ ಪ್ಲಾನ್ ಶುರು ಮಾಡಿದೆ. ಜಿಯೋ ಕೂಡ 1999 ರೂಪಾಯಿ ಪ್ಲಾನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 180 ದಿನಗಳ ಕಾಲ ಗ್ರಾಹಕರಿಗೆ ಈ ಪ್ಲಾನ್ ನಲ್ಲಿ 125 ಜಿಬಿ ಡೇಟಾ ಲಭ್ಯವಾಗಲಿದೆ. ಮಿತಿಯಾದ ಬಳಿಕ ವೇಗ 64 ಕೆಬಿಪಿಎಸ್ ಗೆ ತಗ್ಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+