Get Updates
Get notified of breaking news, exclusive insights, and must-see stories!

ಐದು ದಿನಗಳಲ್ಲಿ ಬಿಗ್ ಬಜಾರ್ ನಲ್ಲಿ ಏನೆಲ್ಲ ರಿಯಾಯಿತಿ ಸಿಗಲಿದೆ?

ಬೆಂಗಳೂರು, ಜನವರಿ 23: ಬಿಗ್ ಬಜಾರ್‌ ಸಂಸ್ಥೆ ತನ್ನ 12ನೇ ವರ್ಷಾಚರಣೆ ಅಂಗವಾಗಿ ಜನವರಿ 24ರಿಂದ 28ರವರೆಗೆ ಉಳಿತಾಯ ಮೇಳವನ್ನು ಹಮ್ಮಿಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಸಾಮಾಗ್ರಿಗಳನ್ನು ಖರೀದಿಸಬಹುದು.

ಈ ಅವಧಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಾಮಗ್ರಿಗಳನ್ನು ಖರೀದಿಸಬಹುದು. ಎಲೆಕ್ಟ್ರಾನಿಕ್‌ ವಸ್ತುಗಳು, ಆಹಾರ ಪದಾರ್ಥಗಳು, ಬಟ್ಟೆ, ಮೊಬೈಲ್ ಸೇರಿದಂತೆ ಅನೇಕ ಸರಕುಗಳ ಮೇಲೆ ವಿಶೇಷ ರಿಯಾಯಿತಿ ಇದೆ.

ಇ-ವ್ಯಾಲೆಟ್ ಬಳಸಿ 2,500 ರು ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಖರೀದಿಸಿದರೆ 500 ರು, 5,000 ರು ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿದರೆ 1,000 ರು ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ ಎಂದು ಬಿಗ್ ಬಜಾರ್ ಸಂಸ್ಥೆ ಸಿಇಒ ಸದಾಶಿವ್ ನಾಯಕ್ ಹೇಳಿದ್ದಾರೆ.

Big Bazaar’s 12th ‘Sabse Saste 5 Din’ offers list

* ಪುರುಷರ ಆಕರ್ಷಕವಾದ ಉಡುಪುಗಳ ಪೈಕಿ ಒಂದನ್ನು ಕೊಂಡರೆ 2 ಉಚಿತ
* 1350 ರೂ ಮೌಲ್ಯದ ಸಾಮಾಗ್ರಿಗಳು 979 ರು ಗೆ ಲಭ್ಯ: ಗೋಲ್ಡನ್ ಹಾರ್ವೆಸ್ಟ್ ದಿಲ್ಖುಶ್ ರೈಸ್(5 ಕೆಜಿ), ಪತಂಜಲಿ ಹಸುವಿನ ತುಪ್ಪ (1 ಬಾಟಲಿ), ಮಧುರ್ ಕ್ರಿಸ್ಟರ್ ಸಕ್ಕರೆ (5 ಕೆಜಿ)
* 27, 990 ರು ಬೆಲೆಯ ಕೊರಿಯೋ 3ಸ್ಟಾರ್ ಏರ್ ಕಂಡೀಷನರ್ 17,990 ರುಗಳಿಗೆ ಲಭ್ಯ, 31, 990 ರು ಮೌಲ್ಯದ ಏರ್ ಕಂಡೀಷನರ್ ಗಳು 21, 990 ರು ಗಳಿಗೆ ಲಭ್ಯ
* ಸಿಂಗಲ್ ಹಾಗೂ ಡಬ್ಬಲ್ ಬೆಡ್ ಶೀಟ್ ಹಾಗೂ ಬಿಂದಿನ ಕವರ್ ಗಳು 799 ರು ನಿಂದ ಆರಂಭ. ಒಂದು ಕೊಂಡರೆ ಮತ್ತೊಂದು ಉಚಿತ.
* ಕ್ಸಿಯೋಮಿ ಮೊಬೈಲ್ 5ಎ [2ಜಿಬಿ RAM, 16 ಜಿಬಿ ಮೆಮೋರಿ, 5 ಇಂಚು ಸ್ಕ್ರೀನ್] 5,499 ರು ಗಳಿಗೆ ಲಭ್ಯ.

ದೇಶದಾದ್ಯಂತ 120 ನಗರಗಳು ಮತ್ತು 250+ ಪಟ್ಟಣಗಳಲ್ಲಿ ಅಂಗಡಿಗಳನ್ನು ಹೊಂದಿದೆ.ಭಾರತೀಯ ಚಿಲ್ಲರೆ ವ್ಯಾಪಾರ ಮತ್ತು ಫ್ಯಾಷನ್ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಾಮುಖ್ಯತೆ ಪಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+