ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು 55% ರಿಯಾಯಿತಿ ಜೊತೆ ಬಂದಿದೆ ಟಾಟಾ ಕ್ಲಿಕ್ ಎ.ಸಿ
ಬೇಸಿಗೆ ಕಾಲಿಟ್ಟಿದ್ದು, ಎಲ್ಲೆಲ್ಲೂ ಬಿಸಿಲ ಧಗೆ ಆರಂಭವಾಗಿದೆ. ಆದರೆ ಈ ಬಿಸಿಲ ಬಿಸಿಯಿಂದ ತಪ್ಪಿಸಿಕೊಳ್ಳಲು "ಟಾಟಾ ಕ್ಲಿಕ್" ಉತ್ತಮ ಆಯ್ಕೆಗಳ ಹವಾ ನಿಯಂತ್ರಕಗಳನ್ನು ಪರಿಚಯಿಸಿದೆ. ಅದೂ 55% ರಿಯಾಯಿತಿಯೊಂದಿಗೆ.
ಬೇಸಿಗೆ ಬಂದಾಕ್ಷಣ ಹಲವರಿಗೆ ಎ.ಸಿ ಖರೀದಿಸುವ ಆಲೋಚನೆ ಮೂಡುತ್ತದೆ. ಆದರೆ ಎ.ಸಿ ಖರೀದಿಯಲ್ಲಿ ಕೆಲವೊಮ್ಮೆ ಸಮಸ್ಯೆಗಳಾಗುತ್ತವೆ. ಇದರಿಂದ ಹೆಚ್ಚಿನ ವಿದ್ಯುತ್ ಬಿಲ್ ಅಥವಾ ತಮಗೆ ಬೇಕೆಂದ ರೀತಿ ಕೆಲಸ ನಿರ್ವಹಿಸದ ಎ.ಸಿಗಳನ್ನು ಖರೀದಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಹಲವು ಆಯ್ಕೆಯ ಎ.ಸಿಗಳನ್ನು ಟಾಟಾ ಕ್ಲಿಕ್ ಗ್ರಾಹಕರ ಮುಂದಿಟ್ಟಿದೆ.
ಇ-ಕಾಮರ್ಸ್‌ನ ಟಾಟಾ ಕ್ಲಿಕ್‌ನಲ್ಲಿ ಎ.ಸಿ ಖರೀದಿ ಮಾಡುವುದು ಗ್ರಾಹಕರಿಗೆ ಉತ್ತಮ ಅವಕಾಶವೂ ಆಗಲಿದೆ. ವಿವಿಧ ರೀತಿಯ ಎ.ಸಿ.ಗಳು ಒಂದೇ ಕಡೆ ಲಭ್ಯವಿರುವುದರಿಂದ ಗ್ರಾಹಕರು ತಮ್ಮ ಅವಶ್ಯಕತೆಗನುಗುಣವಾಗಿ ಹವಾನಿಯಂತ್ರಕವನ್ನು ಕೊಂಡುಕೊಳ್ಳಲು ಅನುಕೂಲವಾಗಲಿದೆ. ಜೊತೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಟಾಟಾ ಕ್ಲಿಕ್ ಎ.ಸಿ ಇರುವುದು ವಿಶೇಷವಾಗಿರಲಿದೆ.

ಸದ್ಯಕ್ಕೆ ಕೊರೊನಾ ಕಾರಣವೂ ಇರುವುದರಿಂದ ಶೋರೂಂಗೆ ಹೋಗಿ ಎ.ಸಿ ಖರೀದಿಸುವ ಬದಲು ಆನ್‌ಲೈನ್‌ನಲ್ಲಿಯೇ ಉತ್ತಮ ಎ.ಸಿಯನ್ನು ನಿಮಗೆ ಬೇಕೆಂದಾಗ, ನಂಬಿಕಾರ್ಹವಾಗಿ ಟಾಟಾ ಕ್ಲಿಕ್‌ನಿಂದ ಖರೀದಿಸಲು ಸಾಧ್ಯವಾಗಲಿದೆ. ಹಲವು ಆಯ್ಕೆಗಳು, ಮಾದರಿಗಳು ಹಾಗೂ ಅವಶ್ಯಕ ಫೀಚರ್‌ಗಳನ್ನು ಟಾಟಾ ಕ್ಲಿಕ್ ಎ.ಸಿಗಳು ಹೊಂದಿದ್ದು, ರಿಯಾಯಿತಿಯೊಂದಿಗೆ ಪರಿಚಿತಗೊಳ್ಳುತ್ತಿರುವುದು ಗ್ರಾಹಕರಿಗೆ ಸಂತಸ ನೀಡಲಿದೆ.

ಟಾಟಾ ಕ್ಲಿಕ್ ನಿಮ್ಮ ಆಯ್ಕೆ ಯಾಕಾಗಿರಲಿ?
ವೋಲ್ಟಾಸ್, ಎಲ್‌ಜಿ, ವರ್ಪೂಲ್, ಡೈಕಿನ್, ಹಿಟಾಚಿಗಳಂಥ ಟಾಪ್ ಬ್ರ್ಯಾಂಡ್‌ಗಳಿಂದ ಎ.ಸಿ ಖರೀದಿಸಬಹುದಾಗಿದೆ. ಎ.ಸಿ ಜೊತೆ ಕ್ಲಿಕ್ ಇನ್ಸುರೆನ್ಸ್ ಕೂಡ ಇದ್ದು, ವಾರಂಟಿ ಇರಲಿದೆ. ಇನ್ನೂ ವಿಶೇಷ ಎಂದರೆ, ಕಡಿಮೆ ಕಂತಿನಲ್ಲಿ, ಅಂದರೆ ತಿಂಗಳಿಗೆ 990 ರೂಪಾಯಿಯಂತೆ ಹಣ ಕಟ್ಟಬಹುದಾಗಿದೆ. 24 ತಿಂಗಳ ನೋ ಕಾಸ್ಟ್ ಇಎಂಐ ಪ್ಲಾನ್‌ಗಳು ಕೂಡ ಲಭ್ಯವಿವೆ. 55% ರಿಯಾಯಿತಿಯೊಂದಿಗೆ ಅತ್ಯಾಧುನಿಕ ಹಾಗೂ ಅತ್ಯುತ್ತಮ ಎ.ಸಿ ಖರೀದಿಸಲು ಇದು ಒಳ್ಳೆ ಅವಕಾಶವಾಗಿದೆ. ಒಮ್ಮೆ ಟಾಟಾ ಕ್ಲಿಕ್ ಎ.ಸಿಗಳ ಮೇಲಿನ ಉತ್ತಮ ರಿಯಾಯಿತಿಗಳ ಬಗ್ಗೆ ನೀವೂ ತಿಳಿದುಕೊಳ್ಳಿ ...












Click it and Unblock the Notifications