ಅಮೆಜಾನ್ ನಲ್ಲಿ ಶಾಪಿಂಗ್ ಮಾಡಿ ಶೇ.45ರಷ್ಟು ಹಣ ಉಳಿಸಿ
ಬೆಂಗಳೂರು, ಆಗಸ್ಟ್ 02: ಅಮೆಜಾನ್ ತನ್ನ ಗ್ರಾಹಕರಿಗಾಗಿ ಬಂಪರ್ ಆಫರ್ ಗಳನ್ನು ಹೊತ್ತು ತಂದಿದೆ. ಅಮೆಜಾನ್ ಪ್ರೈಮ್, ಅಮೆಜಾನ್ ನೌ, ಅಮೆಜಾನ್ ಪ್ಯಾಂಟ್ರಿ, ಅಮೆಜಾನ್ ಪೇ, ಅಮೆಜಾನ್ ಫ್ಯಾಷನ್, ಅಮೆಜಾನ್ ಅಪ್ ಎನ್ನುವ ಈ ವಿಭಾಗಗಳಲ್ಲಿ ಅಮೆಜಾನ್ ಬರಪೂರ ಕೊಡುಗೆಗಳನ್ನು ನೀಡುತ್ತಿದೆ.
ನಾನಾ ರೀತಿಯ ಬ್ರ್ಯಾಂಡ್ ವಸ್ತುಗಳ ಮೇಲೆ ಶೇ. 45ರ ವರೆಗೆ ಕಡಿತದೊಂದಿಗೆ ನಿಮ್ಮ ಮುಂದೆ ಹಾಜರಿ ಪಡಿಸಲಾಗುತ್ತಿದೆ. ಹಾಗಾದರೆ ಇನ್ನೇಕೆ ತಡ ಕೂಡಲೇ ಎಲ್ಲ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ. ಅಮೆಜಾನ್ ನೀಡುತ್ತಿರುವ ಕ್ಯಾಶ್ ಬ್ಯಾಕ್ ಆಫರ್ ಗಳು ಈ ಕೆಳಗಿನಂತಿವೆ.

ಅಮೆಜಾನ್ ನ ಬೆಸ್ಟ್ ಕೊಡುಗೆಗಳು
* ಸಾಕುಪ್ರಾಣಿಗಳ ಔಷಧಿಗಳ ಮೇಲೆ ಶೇ.45ರಷ್ಟು ಕಡಿತ.
* ವಿವಿಧ ಬ್ರಾಂಡ್ ನ ಡಿನ್ನರ್ ಸೆಟ್ ಖರೀದಿಸಿ ಶೇ40 ರಷ್ಟು ರಿಯಾಯಿತಿ ಪಡೆಯಿರಿ.
* ಸೌಂದರ್ಯವರ್ಧಕ ವಸ್ತುಗಳ ಮೇಲೆ ಶೇ.35ರಷ್ಟು ಕಡಿತ.
* ಅಮೆಜಾನ್ ಪ್ಯಾಂಟ್ರಿಯಲ್ಲಿ ದಾಲ್, ಅಡುಗೆ ಎಣ್ಣೆ, ರೈಸ್ ಖರೀಧಿಸಿದರೆ ಶೇ 30ರಷ್ಟು ರಿಯಾಯಿತಿ.
*ಹೆಲ್ತ್ ಅಂಡ್ ಪರ್ಸನಲ್ ಕೇರ್ ವಸ್ತುಗಳ ಮೇಲೆ ಶೇ.25ರಷ್ಟು ಕಡಿತ.
ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ?
ಅಮೆಜಾನ್ 'ಸೂಪರ್ ವ್ಯಾಲಿವ್ ಡೇ' ದಿನದಂದು 1500ರಿಂದ 2999 ರು. ವರೆಗೆ ಶಾಪಿಂಗ್ ಮಾಡಿದರೆ 350 ರು ಕ್ಯಾಶ್ ಬ್ಯಾಕ್ ಬರಲಿದೆ. ಅದು ಐಸಿಐಸಿಐ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ ಮಾತ್ರ ಈ ಕ್ಯಾಶ್ ಬ್ಯಾಕ್ ಸಿಗಲಿದೆ. ಅದೇ ಐಸಿಐಸಿಐ ಗ್ರಾಹಕರು 4999ರು. ಶಾಪಿಂಗ್ ಮಾಡಿದರೆ 300 ಕ್ಯಾಶ್ ಬ್ಯಾಕ್.
'ಸೂಪರ್ ವ್ಯಾಲಿವ್ ಡೇ' ಯಲ್ಲಿ ಅಮೆಜಾನ್ ಪ್ರೈಮ್, ಅಮೆಜಾನ್ ನೌ, ಅಮೆಜಾನ್ ಪ್ಯಾಂಟ್ರಿ, ಅಮೆಜಾನ್ ಪೇ ಮೂಲಕ ನಿಮಗಷ್ಟವಾದ ವಸ್ತುಗಳನ್ನು ಖರೀದಿಸಿ ಶೇ 10ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ.

Click it and Unblock the Notifications