• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆಟ್ ಫ್ಲಿಕ್ಸ್ ಚಂದಾದಾರಿಕೆ ಉಚಿತ ಕೊಡುತ್ತಿರುವ ಏರ್ ಟೆಲ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 04: ಏರ್ ಟೆಲ್ ತನ್ನ ಚಂದಾದಾರರಿಗೆ ಮತ್ತೊಮ್ಮೆ ನೆಟ್ ಫ್ಲಿಕ್ಸ್ ಉಚಿತವಾಗಿ ನೀಡುತ್ತಿದೆ. ಆಯ್ದ ಏರ್ ಟೆಲ್ ಪೋಸ್ಟ್ ಪೇಯ್ಡ್ ಹಾಗೂ ವಿ ಫೈಬರ್ ಹೋಮ್ ಬ್ರಾಡ್ ಬ್ಯಾಂಡ್ ಗ್ರಾಹಕರು ಮೂರು ತಿಂಗಳ ಅವಧಿಗೆ ನೆಟ್ ಫ್ಲಿಕ್ಸ್ ಹೊಂದಬಹುದಾಗಿದೆ.

ಏರ್ಟೆಲ್ ನಿಂದ 6 ಹೊಸ ಕಡಿಮೆ ದರದ ಪ್ರೀಪೇಯ್ಡ್ ಯೋಜನೆಗಳುಏರ್ಟೆಲ್ ನಿಂದ 6 ಹೊಸ ಕಡಿಮೆ ದರದ ಪ್ರೀಪೇಯ್ಡ್ ಯೋಜನೆಗಳು

ಮೂರು ತಿಂಗಳ ಬಳಿಕ ಏರ್ ಟೆಲ್ ಪೋಸ್ಟ್ ಪೇಯ್ಡ್ ಅಥವಾ ಹೋಮ್ ಬ್ರಾಡ್ ಬ್ಯಾಂಡ್ ಬಿಲ್ ಜತೆಗೆ ನೆಟ್ ಫ್ಲಿಕ್ಸ್ ಗೆ ಚಂದಾದಾರರಾಗಬಹುದು.

ಏರ್ಟೆಲ್ ನಿಂದ ಹೊಸ ಪ್ರೀಪೇಯ್ಡ್ ಯೋಜನೆ, ಏನೇನಿದೆ? ಏರ್ಟೆಲ್ ನಿಂದ ಹೊಸ ಪ್ರೀಪೇಯ್ಡ್ ಯೋಜನೆ, ಏನೇನಿದೆ?

ಮೂರು ತಿಂಗಳ ಬಳಿಕ ಏರ್ ಟೆಲ್ ಪೋಸ್ಟ್ ಪೇಯ್ಡ್ ಅಥವಾ ಹೋಮ್ ಬ್ರಾಡ್ ಬ್ಯಾಂಡ್ ಬಿಲ್ ಜತೆಗೆ ನೆಟ್ ಫ್ಲಿಕ್ಸ್ ಗೆ ಚಂದಾದಾರರಾಗಬಹುದು.

ಈ ಆಫರ್ ಲಾಭ ಪಡೆಯಲು ಏರ್ಟೆಲ್ ಗ್ರಾಹಕರು ಮೈ ಏರ್ಟೆಲ್ ಆ್ಯಪ್ ಗೆ ಹೋಗಬೇಕು. ಏರ್ಟೆಲ್ ಥ್ಯಾಂಕ್ಸ್ ಬ್ಯಾನರ್ ಮೇಲೆ ಕ್ಲಿಕ್ ಮಾಡಿ ಈ ಸೇವೆ ಪಡೆಯಬಹುದು. 499 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಪ್ಲಾನ್ ಹೊಂದಿರುವ ಗ್ರಾಹಕರು ಉಚಿತ ಚಂದಾದಾರತ್ವ ಪಡೆಯಬಹುದಾಗಿದೆ.

ಜಿಯೋ ವಿರುದ್ಧ ಸಮರ, ಏರ್ಟೆಲ್ ನಿಂದ ಹೊಸ ಕಾಂಬೋ ಆಫರ್ ಜಿಯೋ ವಿರುದ್ಧ ಸಮರ, ಏರ್ಟೆಲ್ ನಿಂದ ಹೊಸ ಕಾಂಬೋ ಆಫರ್

ನೆಟ್ ಫ್ಲಿಕ್ಸ್ ನ 500 ರೂಪಾಯಿ ತಿಂಗಳ ಯೋಜನೆ ಗ್ರಾಹಕರಿಗೆ ಸಿಗಲಿದೆ.
* ಮೈ ಏರ್ಟೆಲ್ ಆ್ಯಪ್ ನ ಆರ್ಟೆಲ್ ಥ್ಯಾಂಕ್ಸ್ ಬ್ಯಾನರ್ ನಲ್ಲಿ 1500 ರೂಪಾಯಿ ನೆಟ್ ಫ್ಲಿಕ್ ಗಿಫ್ಟ್ ವೋಚರ್ ಸಿಗಲಿದೆ.
* ನಂತರ Claim ಬಟನ್ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ನೆಟ್ ಫ್ಲಿಕ್ಸ್ ಅಕೌಂಟ್ ಲಾಗ್ ಇನ್ ಮಾಡಿ ಅದ್ರಲ್ಲಿ proceed ಬಟನ್ ಕ್ಲಿಕ್ ಮಾಡಬೇಕು. ಮೊದಲೇ ನೀವು ನೆಟ್ ಫ್ಲಿಕ್ಸ್ ಚಂದಾದಾರರಾಗಿದ್ದರೆ ಗಿಫ್ಟ್ ವೋಚರ್(1,500 ರು) ನೇರವಾಗಿ ನಿಮ್ಮ ಅಕೌಂಟ್ ಗೆ ಬರಲಿದೆ.

English summary
Airtel announced in August it will offer free Netflix access to users on select postpaid and broadband plans, but did not reveal the prices of these plans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X