ಕ್ರಿಸ್‌ಮಸ್ ಹಬ್ಬಕ್ಕೆ ಟಾಪ್ 10 ಆನ್‌ಲೈನ್ ಆಫರ್ಸ್
ಬೆಂಗಳೂರು, ಡಿಸೆಂಬರ್, 16: ಕ್ರಿಸ್ ಮಸ್ ಹಬ್ಬ ಎದುರಾಗಿದೆ. ಆನ್ ಲೈನ್ ತಾಣಗಳು ಮತ್ತಷ್ಟು ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿವೆ. ಯಾವುದೆ ಬಗೆಯ ವಸ್ತು ಖರೀದಿಗೆ ಫ್ಲಿಫ್ ಕಾರ್ಟ್ ನಲ್ಲಿ ಕನಿಷ್ಠ ಶೇ. 20 ಕಡಿತ ಪಡೆಯಬಹುದು. ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಪ್ಲಸ್ 4ಜಿ, ಎಚ್ ಟಿಸಿ ಡಿಸೈರ್ 828 ಎಲ್ಲವನ್ನು ನಿಮ್ಮ ಮನ ಮೆಚ್ಚುವ ಬೆಲೆಯಲ್ಲಿ ಕೊಳ್ಳಲು ಸಾಧ್ಯವಿದೆ.
ರೆಡ್ ಮಿ ಯ ಫೋನಿಗಳು ಲಭ್ಯ. ಒನ್ ಇಂಡಿಯಾ ನೀಡುವ ಕೂಪನ್ ಗಳನ್ನು ಪಡೆದುಕೊಂಡು ಅಮೆಜಾನ್ ನಲ್ಲೂ ಸಹ ಶಾಪಿಂಗ್ ಮಜಾ ಅನುಭವಿಸಬಹುದು. ಒನ್ ಇಂಡಿಯಾ ಕೂಪನ್ ಗಳ ನೆರವಿನಿಂದ ಟಾಪ್ 10 ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಲು ಸಕಾಲ.
ನಿಮ್ಮ ಪ್ರೀತಿ ಪಾತ್ರರಿಗೆ, ಗೆಳಯರಿಗೆ, ಬಂಧುಗಳಿಗೆ ಕೊಡುಗೆ ನೀಡಲು ಆಫರ್ ಗಳ ಲಾಭ ಪಡೆದುಕೊಳ್ಳಬಹುದು. ಚಳಿಗಾಲಕ್ಕೆ ಅಗತ್ಯವೆನಿಸುವ ಬಟ್ಟೆ, ಗೃಹೋಪಯೋಗಿ ವಸ್ತುಗಳು ಎಲ್ಲವೂ ಒಂದೇ ಕ್ಲಿಕ್ ನಲ್ಲಿ ದೊರೆಯುತ್ತಿವೆ.

ಒನ್ ಇಂಡಿಯಾ ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.
ಫ್ಲಿಪ್ ಕಾರ್ಟ್ ಆಫರ್: ಫ್ಯಾಷನ್, ಬಟ್ಟೆ ಮತ್ತು ಬಿಡಿಭಾಗಗಳ ಮೇಲೆ ಶೇ. 90 ಕಡಿತ
ಪೆಟಿಎಂ: ಆರೋಗ್ಯ ವರ್ಧಕ, ಲೈಫ್ ಸ್ಟೈಲ್, ಫ್ಯಾಷನ್ ವಸ್ತುಗಳ ಮೇಲೆ ಶೇ. 70 ಕಡಿತ
ಅಮೆಜಾನ್: ಎಲೆಕ್ಟ್ರಾನಿಕ್ಸ್, ಮೊಬೈಲ್ ಮತ್ತು ಕಂಪ್ಯೂಟರ್ ಗಳ ಮೇಲೆ ಶೇ. 80 ರಿಯಾಯಿತಿ
ಫುಡ್ ಪಂಡಾ: ಯಾವುದೇ ಆರ್ಡರ್ ಮಾಡಿ ಶೇ. 45 ಲಾಭ ಪಡೆಯಿರಿ
Koovs: ಫ್ಯಾಷನ್ ಮತ್ತು ಲೈಫ್ ಸ್ಟೈಲ್ ವಸ್ತುಗಳ ಮೇಲೆ ಶೇ. 30 ರಿಯಾಯಿತಿ ಹಬ್ಬ
ಜಬಾಂಗ್: UCB, Aldo, Gas, Mango, ANDಗಳ ಮೇಲೆ ಶೇ. 70 ರಿಯಾಯಿತಿ
Shopclues Offers: ಯಾವುದೇ ವಸ್ತು 499 ರು.ಗೆ ಲಭ್ಯ
Lenskart: ಕನ್ನಡಕಗಳ ಮೇಲೆ ಶೇ. 25 ಕಡಿತ
ಇಬೇ: ಎಲೆಕ್ಟ್ರಾನಿಕ್ ಉಪಕರಣ, ಮೊಬೈಲ್ ಗಳ ಮೇಲೆ ಶೇ. 50 ಕಡಿಮೆ ನೀಡಿ
ಯಾಥ್ರಾ: ಹೋಟೆಲ್ ಬುಕಿಂಗ್ ಮೇಲೆ 2000ರು. ಗೂ ಚಅಧಿಕ ಲಾಭ ಪಡೆಯಿರಿ












Click it and Unblock the Notifications