ನಿಮಗಾಗಿ ರಿಪಬ್ಲಿಕ್ ಡೇ ಭರ್ಜರಿ ಕೊಡುಗೆಗಳು

Written By: Ramesh
Subscribe to Oneindia Kannada

ಬೆಂಗಳೂರು, ಜನವರಿ. 25 : ರಿಪಬ್ಲಿಕ್ ಡೇ ರಜಾದಿನ ಏನ್ಮಾಡ್ಬೇಕು ಅಂತ ಯೋಚಿಸಿತ್ತಿದ್ದೀರಾ, ಚಿಂತೆ ಬಿಡಿ ರಜಾ ದಿನದ ಮಜಾ ಉಡಾಯಿಸಲು ಒನ್ ಇಂಡಿಯಾ ಕೂಪನ್ಸ್ ನಿಮಗೆ ನೀಡುತ್ತಿದೆ ಭರ್ಜರಿ ಆಫರ್ಸ್ ಗಳು.

ಮನೋರಂಜನೆಗಾಗಿ ನಿಮ್ಮ ಪ್ರೀತಿ ಪಾತ್ರರೊಡನೆ ಸಿನಿಮಾ ವೀಕ್ಷಿಸುವ ಪ್ಲ್ಯಾನ್ ನಿಮ್ಮದಾಗಿದ್ದರೇ ಒನ್ ಇಂಡಿಯಾ ಕೂಪನ್ಸ್ ನೊಂದಿಗೆ ಸಿನಿಮಾ ಟಿಕೆಟ್ ಗಳನ್ನು ಬುಕ್ ಮಾಡಿ ಶೇ.50ರಷ್ಟು ರಿಯಾಯಿತಿಯಲ್ಲಿ. ಹಾಗಿದ್ದರೇ ಇನ್ನೇಕೆ ತಡ ಸಿನಿಮಾ ಟಿಕೆಟ್ ಗಳ ಮೇಲೆ ಡಿಸ್ಕೌಂಟ್ ಪಡೆಯಲು ಇಲ್ಲಿ ಕ್ಲಿಕ್ಕಿಸಿ.

5 best 'Republic special sales' to shop online now

ಗಣರಾಜ್ಯೋತ್ಸವದ ಐದು ಪ್ರಮುಖ ಕೊಡುಗೆಗಳು
* Flipkart Republic day sale, ಶೇ.80ರಷ್ಟು ಕ್ಯಾಶ್ ಬ್ಯಾಕ್.
* Snapdeal Unbox End of season sale, ಶೇ. 55ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ.
* Jabong Republic day sale, ನ ಟಾಪ್ ಬ್ರಾಂಡ್ ಗಳ ಮೇಲೆ ಶೇ.60ಷ್ಟು ಕ್ಯಾಶ್ ಬ್ಯಾಕ್.
* Myntra ಫ್ಯಾಷನ್ ಸೇಲ್ ನಲ್ಲಿ ಖರೀದಿ ಮಾಡಿ 85% ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ.
* Faasos ನಲ್ಲಿ ನಿಮಗಿಷ್ಟವಾದಫುಡ್ ಆರ್ಡರ್ ಮಾಡಿದರೆ 501% ಕ್ಯಾಶ್ ಬ್ಯಾಕ್. ಇನ್ನೇಕೆ ತಡ ಈಗಲೇ ಆರ್ಡರ್ ಮಾಡಿ ಹಣ ಉಳಿಸಿ.

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ.

ಅಲ್ಲದೆಗ್ರಾಹಕರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ. ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ.

ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Planning on what to do this Republic day, No worries Oneindia Coupons is all set to take care of your weekday vacation.
Please Wait while comments are loading...