ರಕ್ಷಾ ಬಂಧನಕ್ಕೂ ಮುನ್ನ ಟಾಪ್ 10 ಆನ್ ಲೈನ್ ಆಫರ್‌ಗಳು
ಬೆಂಗಳೂರು, ಆಗಸ್ಟ್, 03: ಈ ವಾರದ ಅತ್ಯುತ್ತಮ 10 ಆನ್ ಲೈನ್ ಆಫರ್ ಗಳು ಎದುರಾಗಿವೆ. ಒನ್ ಇಂಡಿಯಾ ಕೂಪನ್ ಗಳೂ ನಿಮಗೆ ಒಂದು ರೀತಿಯ ಉಳಿತಾಯದ ಬ್ಯಾಂಕ್ ಆಗಿ ಲಾಭ ತಂದುಕೊಡಲಿವೆ.
ನಿಮ್ಮ ವೈಯಕ್ತಿಕ ಉಳಿತಾಯ ಪಟ್ಟಿಯಲ್ಲಿ ಏರಿಕೆ ದಾಖಲಿಸಿ ಮನಕ್ಕೆ ಇಷ್ಟವಾದ ವಸ್ತುವನ್ನು ಪಡೆದುಕೊಳ್ಳಿರಿ. ಅಮೆಜಾನ್, ಜಾಬಾಂಗ್, ಮಿಂಟ್ರಾ, ಪೇಟಿಎಂ ಸೇರಿದಂತೆ ವಿವಿಧ ಕಡೆಗಳಿಂದ ಅಪರಿಮಿತ ಕೊಡುಗೆ ನಿಮ್ಮದಾಗಿಸಿಕೊಳ್ಳಿ.

ಜಬಾಂಗ್: ಲೈಫ್ ಸ್ಟೈಲ್ ಮತ್ತು ಫ್ಯಾಷನ್ ವಸ್ತುಗಳ ಮೇಲೆ ಶೇ. 70 ಕಡಿತ
ಅಮೆಜಾನ್: ಎಲೆಕ್ಟ್ರಾನಿಕ್ಸ್ ಮತ್ತು ಟ್ರೆಂಡ್ ಗೆ ಸರಿಹೊಂದುವ ಫ್ಯಾಷನ್ ಬವಸ್ತುಗಳ ಖರಿದಿ ಮೇಲೆ ಶೇ. 80 ರಿಯಾಯಿತಿ
Bluestone: ಚಿನ್ನ ಮತ್ತು ವಜ್ರಾಭರಣಗಳ ಮೇಲೆ ಶೇ. 25 ರಿಯಾಯಿತಿ
ಫ್ಲಿಪ್ ಕಾರ್ಟ್: ಸನ್ ಗ್ಲಾಸ್, ವಾಚ್, ಫುಟ್ ವೇರೆ, ಟ್ರಾವೆಲ್ ಕಿಟ್ ಗಳ ಮೇಲೆ ಶೇ. 80 ಕಡಿತ
ಸ್ನಾಪ್ ಡೀಲ್: ಎಲ್ಲ ವಸ್ತುಗಳ ಮೇಲೆ ಶೇ. 70 ಕಡಿತ
ಶೇ. 100 ಕ್ಯಾಶ್ ಬ್ಯಾಕ್ ಆಫರ್ ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Freecharge Coupons ಬಳಕೆ ಮಾಡಿಕೊಂಡು ಕ್ಯಾಶ್ ಬ್ಯಾಕ್ ನಿಮ್ಮದಾಗಿಸಿಕೊಳ್ಳಿ
Mobikwik: ಮೊಬೈಲ್ ರೀಚಾರ್ಜ್ ಊಹಿಸಲಸಾಧ್ಯ ಲಾಭ
ಅತ್ಯುತ್ತಮ 3 ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಪಡೆದುಕೊಳ್ಳಿ
ರಕ್ಷಾ ಬಂದನ್ ಆಫರ್ಸ್: ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್, ಅಮೆಜಾನ್, ಜಬಾಂಗ್
ದಿನದ 10 ಅತ್ಯುತ್ತಮ ಡೀಲ್ಸ್ ನಿಮಗಾಗಿ












Click it and Unblock the Notifications