ಬೆಂಗಳೂರು ಕೇಂದ್ರ, ಯಾರು ಹಿತವರು ನಿಮಗೆ ಈ ಮೂವರೊಳಗೆ?

Recommended Video

      Lok Sabha Elections 2019 : ಬೆಂಗಳೂರು ಕೇಂದ್ರ ಭಾಗದ ಜನರ ಮತ ಯಾರಿಗೆ? ಈ ವಿಡಿಯೋ ನೋಡಿ | Oneindia Kannada

      ಬೆಂಗಳೂರು, ಮಾರ್ಚ್ 28: ಲೋಕಸಭಾ ಚುನಾವಣೆಗೆ ಸಿದ್ಧತೆ ಭರದಿಂದ ಸಾಗಿದೆ. ಮತದಾರರ ಮನದಲ್ಲೂ ಗೊಂದಲಗಳು ಆರಂಭವಾಗಿದೆ. ಈ ಬಾರಿ ಯಾರಿಗೆ ಮತ ಹಾಕೋದು ಯಾರು ಉತ್ತಮ ಅಭ್ಯರ್ಥಿ ಎನ್ನುವ ಚರ್ಚೆ ಶುರುವಾಗಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಹೀಗಿರುವಾಗ ಒನ್ ಇಂಡಿಯಾ ತಂಡವು ಯಾರು ಹಿತವರು ನಿಮಗೆ ಈ ಮೋವರೊಳಗೆ ಎಂದು ಮತದಾರರ ಅಭಿಪ್ರಾಯವನ್ನು ಕಲೆ ಹಾಕಿದೆ. ಬೆಂಗಳೂರು ಕೇಂದ್ರ ಭಾಗದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲಿನ ಮತದಾರರು ಯಾವ ರೀತಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

      ಬೆಂಗಳೂರು ಕೇಂದ್ರ ಭಾಗದಲ್ಲಿ ಅರ್ಧ ಜನ ಬಿಜೆಪಿ ಎಂದರೆ ಇನ್ನರ್ಧ ಮಂದಿ ಕಾಂಗ್ರೆಸ್‌ಗೆ ಮತಹಾಕುವುದು ಎಂದಿದ್ದಾರೆ.ಬೆಂಗಳೂರು ಕೇಂದ್ರಕ್ಕೆ ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ.

      What is the opinion of Bengaluru central voters on Candidate

      ಕಾಂಗ್ರೆಸ್‌ನಿಂದ ರಿಜ್ವಾನ್ ಅರ್ಷದ್, ಮತ್ತು ಬಿಜೆಪಿಯಿಂದ ಪಿಸಿ ಮೋಹನ್ ಹಾಗೂ ಪಕ್ಷೇತರರಾಗಿ ಪ್ರಕಾಶ್ ರಾಜ್ ಕಣದಲ್ಲಿದ್ದಾರೆ. ಅಭ್ಯರ್ಥಿ ನೋಡಿ ಮತ ಹಾಕಲ್ಲ ಪಕ್ಷ ನೋಡಿ ಮತ ಹಾಕುತ್ತೇವೆ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+