• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ನಿಮ್ಮ ಕೆಲಸ ಹುಡುಕಾಟ ಇಂದೇ ಅಂತ್ಯ

|

ಬೆಂಗಳೂರು, ಆಗಸ್ಟ್. 27: ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದೀರಾ? ಮಾಧ್ಯಮಗಳಲ್ಲಿನ ಜಾಹೀರಾತುಗಳನ್ನು ನೋಡಿ ಸಂದರ್ಶನಕ್ಕೆ ತೆರಳಿ, ತೆರಳಿ ಸಾಕಾಗಿದೆಯೇ? ಕಂಪನಿ ಪರವಾಗಿಲ್ಲ ಎಂದೆನಿಸಿದರೆ ವೇತನ ಸಮಸ್ಯೆ, ವೇತನ ಪರವಾಗಿಲ್ಲ ಎಂದೆನಿಸಿದರೆ ಬಸ್ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಅದೆಲ್ಲದಕ್ಕೆ ಪರಿಹಾರ ಇಲ್ಲಿದೆ.

ಹೌದು...ಇಂಜಿನಿಯರ್ ಹುದ್ದೆಯಿಂದ ಹಿಡಿದು ಜವಾನನ ಹುದ್ದೆ ವೆರೆಗೂ , ಎಲ್ಲಲ್ಲಿ ಕೆಲಸ ಖಾಲಿಯಿದೆ.? ಸಂದರ್ಶನಕ್ಕೆ ತೆರಳಬೇಕಾದ ವಿಳಾಸ ಯಾವುದು? ಯಾವ ದಾಖಲಾತಿಗಳನ್ನು ಜತೆಗೆ ಕೊಂಡೊಯ್ಯಬೇಕು? ಬಸ್ ರೂಟ್ ಹೇಗೆ? ಈ ಎಲ್ಲ ಮಾಹಿತಿಗಳನ್ನು ಒಂದೆ ಕಡೆ ನೀಡುತ್ತಿದ್ದೇವೆ.[ದಕ್ಷಿಣ ಕನ್ನಡ ಕಂದಾಯ ಇಲಾಖೆಯಲ್ಲಿ 40 ಹುದ್ದೆಗಳು ಖಾಲಿ ಇವೆ]

ಸಂಪೂರ್ಣ ಬೆಂಗಳೂರಿನಲ್ಲಿ ಕೆಲಸ ಖಾಳಿ ಇರುವ ಬಗೆಗಿನ ಮಾಹಿತಿಗೆ ನೀವು ಎಲ್ಲೂ ಅಲೆದಾಟ ನಡೆಸಬೇಕಾಗಿಲ್ಲ. ಒಂದು ಕ್ಲಿಕ್ ನಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಯಾರನ್ನು ಸಂಪರ್ಕ ಮಾಡಬೇಕು? ಎಷ್ಟು ವರ್ಷ ಅನುಭವ ಇರಬೇಕು? ವೇತನದ ಮಾನದಂಡ ಸೇರಿದಂತೆ ಅಷ್ಟೂ ವಿವರಗಳು ನಿಮಗೆ ಒಂದೇ ಕಡೆ ಲಭ್ಯವಾಗುತ್ತದೆ.[ಇಲ್ಲೂ ಸಹ ಉದ್ಯೋಗದ ಬಾಗಿಲು ತೆರೆದುಕೊಂಡಿದೆ]

ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಕೆಲಸ ಹುಡುಕಿಕೊಳ್ಳಲು ಇದಕ್ಕಿಂತ ಸುಲಭ ಮಾರ್ಗ ಇನ್ನೊಂದಿಲ್ಲ. ಅಲ್ಲದೇ ಇಲ್ಲಿ ಮಧ್ಯವರ್ತಿಗಳ ಕಾಟವೂ ಇಲ್ಲ. ಕಂಪನಿ ಮತ್ತು ನಿಮ್ಮ ನಡುವೆ ನೇರ ಮಾತುಕತೆ ಇರುತ್ತದೆ.

ಹಾಗಾದರೆ ಇನ್ನೇಕೆ ತಡ ಕೇಳಗಿನ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಇಷ್ಟದ ಹುದ್ದೆಯನ್ನು ಆರಿಸಿಕೊಳ್ಳಿ
ಉದ್ಯೋಗದ ಸಂಪೂರ್ಣ ಮಾರ್ಗದರ್ಶಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Are you searching for new job in bengaluru. IT jobs, Sales jobs, Retail Industry, Marketing, Engineering, Banking Sector, Accounting, Front office Executive, BPO, Call Center, Part time jobs, Delivery jobs, freelancer, FMCG, Customer Support and many more. Just click on the link your searching will come to an end.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more