ಬ್ಯಾಕ್ಟೀರಿಯಾಗಳ ಬದುಕು: ಒಂದು ಚರ್ಚೆ
ಬೆಂಗಳೂರು, ಮೇ 29: ಲೇಖಕ ವಸಂತ್ ಶೆಟ್ಟಿಯವರ ಮೊನ್ನೋಟ ಪುಸ್ತಕ ಮಳಿಗೆಯಲ್ಲಿ ಬ್ಯಾಕ್ಟೀರಿಯಾ ಬದುಕು ಕುರಿತ ಅರಿಮೆ ಮಾತುಕತೆಯನ್ನು ಜೂನ್ 3ರಂದು ಭಾನುವಾರ ಮಳಿಗೆಯಲ್ಲಿ ಆಯೋಜಿಸಿದೆ.
ವಿಜ್ಞಾನಿ ಸುಷ್ಮಾ ಪ್ರಭಾಕರ್ ಅವರು ಬ್ಯಾಕ್ಟೀರಿಯಾ ಬದುಕು, ಅದರ ಬದುಕಿನ ಬಗ್ಗೆ ಕುತೂಹಲ ಕಾರಿ ಸಂಗತಿಗಳನ್ನು ತಿಳಿಸಿಕೊಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ರೋಗಾಣುಹಾರಿಯಾಗುವ ಆಹಾರಗಳು, ಬ್ಯಾಕ್ಟೀರಿಯಾವನ್ನು ತಡೆಗಟ್ಟುವ ಆಹಾರಗಳು ಯಾವುದು ಇವೆಲ್ಲದರ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಏನು?: ಬ್ಯಾಕ್ಟೀರಿಯ ಬದುಕು ಕುರಿತ ಕಾರ್ಯಕ್ರಮ
ಎಲ್ಲಿ?: ಮುನ್ನೋಟ ಪುಸ್ತಕ ಮಳಿಗೆ, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ
ಯಾವಾಗ?: ಜೂನ್ 3, ಭಾನುವಾರ, ಬೆಳಗ್ಗೆ 11.30












Click it and Unblock the Notifications