ಬೆಂಗಳೂರಲ್ಲಿ ಪತ್ನಿಗೆ ಅಚ್ಚರಿಯ ಗಿಫ್ಟ್ ಕೊಟ್ಟ ಕುನಾಲ್
ಬೆಂಗಳೂರು, ಜು.3: ಟೈಟಾನ್ ಕಂಪನಿಯ ಮಲ್ಟಿಬ್ರ್ಯಾಂಡ್ ಕೈಗಡಿಯಾರ ಮಳಿಗೆ ಹೆಲಿಯೊಸ್, ಕುನಾಲ್ ಗೆ ತನ್ನ ಪತ್ನಿ ಸೋಹಾ ಅಲಿಖಾನ್ ನೊಂದಿಗೆ ಅಚ್ಚರಿಯ ಹಗಲು ಕಳೆಯಲು ಸಹಾಯ ಮಾಡಿದೆ. ದೇಶದಲ್ಲೇ ಮೊದಲ ಅಪರೂಪದ ಕಾರ್ಯಕ್ರಮದಲ್ಲಿ ಹೆಲಿಯೊಸ್ ಸುಂದರ ನಟಿಗೆ ಅವರ ಪತಿಯೊಂದಿಗೆ ಅಚ್ಚರಿಯ ಯೋಜನೆಯನ್ನು ರೂಪಿಸಿತ್ತು.
ಪ್ರೀಮಿಯಂ ವಾಚ್ ರೀಟೇಲರ್ ಕುನಾಲ್ ಗೆ ಅಚ್ಚರಿಯ ಉಡುಗೊರೆ ನೀಡಲು ಸಹಾಯ ಮಾಡಿದ್ದು, ಡ್ರೋನ್ ನಿಂದ ಸೋನಾಗೆ ಉಡುಗೊರೆ ವಿಲೇವಾರಿ ಮಾಡಿತು. ಮತ್ತೊಂದು ಡ್ರೋನ್ ಸೆಲೆಬ್ರೆಟಿಗಳ ಸಂತಸದ ಕ್ಷಣವನ್ನು ಪ್ರೇಕ್ಷಕರ ಪ್ರತಿಕ್ರಿಯೆಯೊಂದಿಗೆ ಸೆರೆ ಹಿಡಿಯಿತು.
ಟ್ವೀಟ್ ಮನವಿ ಮಾಡಿದ್ದ ಕುನಾಲ್ : ಸೋಹಾಗೆ ವಿಶೇಷವಾದ ಉಡುಗೊರೆ ನೀಡಲು ಸಲಹೆ ನೀಡುವಂತೆ ಟ್ವೀಟ್ ಮಾಡಿದ್ದರು. ಹೆಲಿಯೊಸ್ ಅವರಿಗೆ ತನ್ನದೊಂದಿಗೆ ಸಮಯದ ಮಿತಿಯಿಲ್ಲದ ಪ್ರೀತಿಯನ್ನು ಸಂಭ್ರಮಿಸಲು ಆಹ್ವಾನ ನೀಡಿತು. ಕುನಾಲ್ ಆಶಯದಂತೆ ಹೆಲಿಯೊಸ್ ಅವರ ಪತ್ನಿಗೆ ತನ್ನ ಮಳಿಗೆಯ ವಿಶಾಲವಾದ ಅಂತಾರಾಷ್ಟ್ರೀಯ ಬ್ರ್ಯಾಂಡ್ ನ ಕೈಗಡಿಯಾರಗಳಲ್ಲಿ ಪರಿಪೂರ್ಣವಾದುದನ್ನು ನೀಡಲು ಸಹಾಯ ಮಾಡಿತು.

ಇದರಿಂದ ಪೂರ್ತಿ ಅಚ್ಚರಿಗೊಂಡ ಸೋನಾ, 'ಕುನಾಲ್ ರೋಮ್ಯಾಂಟಿಕ್', ಆದರೆ ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಬೆಂಗಳೂರಿಗೆ ಒಂದು ಸುಂದರ ಪ್ರಯಾಣ. ಜೊತೆಗೆ ಹೆಲಿಯೊಸ್ ನೊಂದಿಗೆ ಅಚ್ಚರಿಯ ಯೋಜನೆಗಳು. ಡ್ರೋನ್ ನಿಂದ ಉಡುಗೊರೆ ನೀಡುವಿಕೆ ಅತ್ಯಂತ ವಿಭಿನ್ನವಾಗಿತ್ತು ಮತ್ತು ಇದನ್ನು ನಾನು ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತೇನೆ. ಬೆಂಗಳೂರಿನಲ್ಲಿ ಹೆಲಿಯೊಸ್ ನಮ್ಮನ್ನು ಸತ್ಕರಿಸಿದ್ದಕ್ಕೆ ನಾನು ಅತ್ಯಂತ ಸಂತಸಗೊಂಡಿದ್ದೇನೆ ಎಂದರು.
It's true - "time flies" when I m with you @kunalkemmu! Thank you so much for the lovely present and surprise @HeliosWatches #TimelessLove
— soha ali khan (@sakpataudi) July 2, 2015 ಕುನಾಲ್ ಪ್ರತಿಕ್ರಿಯಿಸಿ, ಸೋಹಾಗಾಗಿ ನಾನು ಏನಾದರೂ ವಿಶೇಷವಾಗಿದ್ದನ್ನು ಮಾಡಲು ಬಯಸಿದ್ದೆ. ಅವಳು ಅಚ್ಚರಿಯನ್ನು ಇಷ್ಟಪಡುತ್ತಾಳೆ. ಹೆಲಿಯೊಸ್ ಕ್ರೇಜಿ ರೋಮ್ಯಾಂಟಿಕ್ ಐಡಿಯಾದೊಂದಿಗೆ ನನ್ನ ಬಳಿ ಬಂದಾಗ, ನಾನು ಅತ್ಯಂತ ಉತ್ಸುಕನಾಗಿದ್ದೆ ಮತ್ತು ಇದು ನೈಜವಾಗಿಸಲು ಕಾಯುವ ಸ್ಥಿತಿಯಲ್ಲಿ ಇರಲಿಲ್ಲ! ಬೆಂಗಳೂರಿನಂಥ ನಗರದಲ್ಲಿ ಸಮಯದ ಮಿತಿಯಿಲ್ಲದ ಪ್ರೀತಿಯನ್ನು ಇಷ್ಟೊಂದು ಅಭಿಮಾನಿಗಳ ಜೊತೆ ಸಂಭ್ರಮಿಸಲು ಖುಷಿಯಾಗುತ್ತಿದೆ ಎಂದರು.
Glad you loved it @sakpataudi - @HeliosWatches and i had tons of fun planning it! #TimelessLove
— kunal kemmu (@kunalkemmu) July 2, 2015 ಹೆಲಿಯೊಸ್, ತನ್ನ ಗ್ರಾಹಕರನ್ನು ಸದಾ ವಿಭಿನ್ನವಾಗಿ ಚಟುವಟಿಕೆಯಿಂದಿಡುತ್ತದೆ. ಹಾಗಾಗಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಅಚ್ಚರಿ ನೀಡಲು ಬಯಸುತ್ತಿದ್ದರೆ, ನಿಮ್ಮ ಹತ್ತಿರದ ಹೆಲಿಯೊಸ್ ಮಳಿಗೆಗೆ ಭೇಟಿ ನೀಡಿ. 25ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳ ಅವಧಿ ಅಂತ್ಯದ ಮಾರಾಟದ ಅಂಗವಾಗಿ ಶೇ.50ರಷ್ಟು ರಿಯಾಯಿತಿ ಪಡೆಯಿರಿ.
ಹೆಲಿಯೊಸ್: ಹೆಲಿಯೊಸ್, ಟೈಟಾನ್ನಿನ ಮಲ್ಟಿಬ್ರ್ಯಾಂಡ್ ಕೈಗಡಿಯಾರ ಮಳಿಗೆ. 30ಕ್ಕೂ ಹೆಚ್ಚು ಐಷಾರಾಮಿ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳ ಸಂಗ್ರಹವನ್ನು ಹೊಂದಿದೆ. ದೇಶದ 22 ನಗರಗಳಲ್ಲಿ 42 ಮಳಿಗೆಗಳನ್ನು ಹೊಂದಿದೆ. ಟೈಟಾನ್ ಕಂಪನಿ ಲಿಮಿಟೆಡ್ ನ ಅತಿ ಉತ್ಕೃಷ್ಟ ಕೈಗಡಿಯಾರ ಮಳಿಗೆಯಾಗಿದೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಪುಣೆ, ಅಹಮಾದಾಬಾದ್ ಮೊದಲಾದ ನಗರಗಳಲ್ಲಿ ಮಳಿಗೆ ಹೊಂದಿದೆ.












Click it and Unblock the Notifications