ವಾರಾಂತ್ಯದಲ್ಲಿ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ, ಯಾವ ಪ್ರದೇಶಗಳು ತಿಳಿಯಿರಿ
ಬೆಂಗಳೂರು, ಡಿಸೆಂಬರ್ 15: ವಿದ್ಯುತ್ ಸರಬರಾಜು ಕಂಪನಿಗಳು ವಿವಿಧ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಾರಾಂತ್ಯದಲ್ಲಿ ಭಾನುವಾರದವರೆಗೆ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಇವುಗಳಲ್ಲಿ ಹೆಚ್ಚಿನ ಅಡೆತಡೆಗಳು ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ಸಂಭವಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಕೆಲವು ಕೆಲಸಗಳನ್ನು ಮೊದಲೇ ಮುಗಿಸಿಕೊಳ್ಳುವುದು ಉತ್ತಮ. ವಿದ್ಯುತ್ ಕಡಿತದಿಂದ ತೊಂದರೆಗೊಳಗಾಗಬಹುದಾದ ಪ್ರದೇಶಗಳು ಹಾಗೂ ದಿನದ ಪಟ್ಟಿ ಇಲ್ಲಿದೆ.

ಡಿಸೆಂಬರ್ 16, ಶನಿವಾರ:
ದುರ್ಗಾಂಬಿಕಾ ದೇವಸ್ಥಾನ, ನಿಟುವಳ್ಳಿ, ರಾಷ್ಟ್ರೋತ್ಥಾನ ಶಾಲೆ, ಮಣಿಕಂಠ ವೃತ್ತ, ಶ್ರೀರಾಮ ಬಡವಣೆ, ಕರಿಯಮ್ಮ ದೇವಸ್ಥಾನ, ಜಯನಗರ ಎ & ಬಿ ಬ್ಲಾಕ್, ನಿಟುವಹಳ್ಳಿ, ಭಗೀರಥ ವೃತ್ತ, ಜಯನಗರ ಚರ್ಚ್, ಬೆಲ್ ಕಾಲೋನಿ, ರಾಮಚಂದ್ರಾಪುರ, ಜಾಲಹಳ್ಳಿ ಗ್ರಾಮ, ಚಾಮುಂಡೇಶ್ವರಿ ಲೇಔಟ್, ಹಾಲವಡ್ಡಪುರ, ಬೆಳ್ಳಾವುದಾಪುರ ಸಿದ್ದಾಪುರ, ಡಿ ಮದಕರಿಪುರ ಮತ್ತು ದೊಡ್ಡಿಗನಾಳ.
ಡಿಸೆಂಬರ್ 17, ಭಾನುವಾರ:
ತೋಟಗಾರಿಕಾ ಕಚೇರಿ ರಸ್ತೆ, ಗಾಯತ್ರಿ ವೃತ್ತ, ಎಸ್‌ಬಿಎಂ ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ, ಗಾಂಧಿ ವೃತ್ತ, ತಿಪ್ಪಾಜಿ ವೃತ್ತ, ಕೆಳಗೋಟೆ ಪ್ರದೇಶಗಳು, ಮುಖ್ಯ ಕಚೇರಿ ಸುತ್ತಮುತ್ತ, ಬ್ಯಾಂಕ್ ಕಾಲೋನಿ, ಚಳ್ಳಕೆರೆ ರಸ್ತೆ, ಮದಕರಿಪುರ, ಜೆಸಿಆರ್ ಮುಖ್ಯರಸ್ತೆ, ಗೋಪಾಲಪುರ ರಸ್ತೆ, ನೆಲಕಂಠೇಶ್ವರ ದೇವಸ್ಥಾನ, ಬುರುಜನಹಟ್ಟಿ, ಮರಜನಹಟ್ಟಿ ವೃತ್ತ , ನೆಹರು ನಗರ, ವಿದ್ಯಾನಗರ, ಕನಕ ವೃತ್ತ, ದವಲಗಿರಿ ಬಡವಣೆ, ಎಸ್‌ಜೆಎಂ ಕಾಲೇಜು, ಹೆಡ್‌ಪೋಸ್ಟ್ ಆಫೀಸ್ ರಸ್ತೆ, ಪಿಬಿ ರಸ್ತೆ, ಎಸ್‌ಜೆಮಿಟ್ ಸರ್ಕಲ್, ಕೆಎಸ್‌ಆರ್‌ಟಿಸಿ ಬಸ್ಟಾಂಡ್ ರಸ್ತೆ, ಬಾಪೂಜಿ ನಗರ, ತಮಟಕಲ್ಲು, ಮೆದೇಹಳ್ಳಿ, ಕನಕ ನಗರ, ಪೊಲೀಸ್ ಕ್ವಾರ್ಟರ್ಸ್, ವಿಶ್ವವಿದ್ಯಾಲಯ ಪ್ರದೇಶ, ಜಿಆರ್ ಹಳ್ಳಿ, ಚಿಕ್ಕಪ್ಪನಹಳ್ಳಿ, ಚಿಪ್ಪಿನಕೆರೆ, ಚಿಕ್ಕಗೊಂಡನಹಳ್ಳಿ.
ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಅನ್ನೇಹಾಳ್, ಗೊಡಬ್ನಹಾಳ್, ನಂದಿಪುರ, ಸೊಂಡೇಕೋಲ, ಕಕ್ಕೇರು, ಮಹದೇವನಕಟ್ಟೆ, ಕುಣಬೇವು, ಕೋಟೆಹಟ್ಟಿ, ಕರಿಯಮನಹಟ್ಟಿ, ಬೊಮ್ಮಕನಹಳ್ಳಿ, ಹುಣ್ಸೆಕಟ್ಟೆ, ಬಾಗೇನಹಾಳ್, ಹೊಸದುರ್ಗ ಟೌನ್ ಪಂಚಾಯ್ತಿ, ಹುಣ್ಸೆಕಟ್ಟೆ, ಬಾಗೇನ್ಹಾಳ್, ಹೊಸದುರ್ಗ ಟೌನ್ ಪಂಚಾಯತಿ, ಕೆಲ್ಲೂರವಿ ಪಂಚಾಯಿತಿ ಇಂಡಸ್ಟ್ರಿಯಲ್ ಏರಿಯಾ, ಅಂತರಸನಹಳ್ಳಿ, ಹೆಬ್ಬಾಕ, ಎಕ್ಸ್‌ಪ್ರೆಸ್ ಎಲ್/ಓ, ರಾಜಲಕ್ಷ್ಮಿ ಆಸ್ಪತ್ರೆ, ಏರ್ ಫೋರ್ಸ್, ಪಟೇಲಪ್ಪ ಎಲ್/ಓ, ಎಸ್‌ಎಲ್‌ವಿ ಅಪಾರ್ಟ್‌ಮೆಂಟ್, ಅಣಿನಾಯ ದೇವಸ್ಥಾನ, ಅಬ್ಬಿಗೆರೆ, ಫಾರ್ಟರ್ನರ್ ಡೆವಲಪ್‌ಮೆಂಟ್ ಅಪಾರ್ಟ್‌ಮೆಂಟ್, ಕಮಾಂಡರ್ ಗೋರಿ ಆಪ್, ವರದರಾಜು ಸ್ವಾಮಿ ಎಲ್/ಒ, ಕೃತಿಕಾ ಅಪಾರ್ಟ್‌ಮೆಂಟ್, ಹೊಸಬಾಳು ನಗರ.
ಕಾವೇರಿ ವೃತ್ತ, ಆನಂದ ಕೌಂಟಿ, ಶ್ರೀಕೃಪಾ ಲೇಔಟ್, ವೆಂಕಟೇಶ್ವರ ಲೇಔಟ್, ಕೆಂಪೇಗೌಡ ಗಾರ್ಡನ್, ಪಿಳ್ಳಪ್ಪ ವೃತ್ತ, ನಿಸರ್ಗ ಲೇಔಟ್, ಸಪ್ತಗಿರಿ ಲೇಔಟ್, ಕಲಾನಗರ, ಕಲಾ ರಸ್ತೆ, ರಾಮ ದೇವಸ್ಥಾನ, ಕೆಜಿ ಹಳ್ಳಿ, ಕಲಾ ರಸ್ತೆ ಸ್ಲಂ, ಕುವೆಂಪು ನಗರ, ವೈ ಮ್ಯಾಕ್ ಸರ್ಕಲ್, ಎಚ್‌ವಿವಿ ಲೇಔಟ್, ವಿಶ್ವರಾಯ ಲೇಔಟ್, ನಾಯುಡು ಲೇಔಟ್, ಕಂಚಿ ರಾಮ ನಗರ, ವಿನಾಯಕ ಲೇಔಟ್ ವಡೇರಹಳ್ಳಿ, ಮುನೇಶ್ವರ ಲೇಔಟ್, ರೈನ್‌ಬೋ ಲೇಔಟ್, ನೇತಾಜಿ ಲೇಔಟ್, ಶ್ರೀ ರಾಮಯ್ಯ ಲೇಔಟ್, ವರದರಾಜು ನಗರ, ಎಂ.ಎಸ್.ಪಾಳ್ಯ ಸರ್ಕಲ್, ಬಾರತ್ ನಗರ, ಸಿಂಗಾಪುರ ಪ್ಯಾರಡೈಸ್ ಚಂದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಕೋಯಸ್ ಫ್ಯಾಕ್ಟರಿ, ಶ್ರೀರಾಮ ಅಪಾರ್ಟ್‌ಮೆಂಟ್, ವಿನಾಯಕ ನಗರ, ಅಡವಿಗೊಲ್ಲರ ಹಳ್ಳಿ, ಶಿವನಕೆರೆ, ಹಿರೇಕಬ್ಬಿಗೆರೆ ಮತ್ತು ಎನ್ ಬಾಳಿಗಟ್ಟೆ.












Click it and Unblock the Notifications