ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ಏರಿಯಾಗಳಲ್ಲಿ ಆಗಸ್ಟ್ 6ರಂದು ವಿದ್ಯುತ್ ವ್ಯತ್ಯಯ

|
Google Oneindia Kannada News

ಬೆಂಗಳೂರು, ಆಗಸ್ಟ್ 04: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಆಗಸ್ಟ್ 6ರ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದ್ದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ಗಂಟೆಯವರೆಗೂ ವಿದ್ಯುತ್ ವ್ಯತ್ಯಯವಾಗಲಿಗೆ ಎಂದು ಬೆಸ್ಕಾಂ ಮಾಹಿತಿಯನ್ನು ನೀಡಿದೆ.

ಆಗಸ್ಟ್ 6ರ ಶನಿವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸರ್ ಎಂವಿ 220/66/11ಕೆ.ವಿ, ಜಿಐಎಸ್ ಇಡಿಸಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯವನ್ನು ನಡೆಸುವುದರಿಂದ ಕೆಲವು ಎಂಎಸ್ ಬಿಲ್ಡಿಂಗ್ ಸೇರಿದತೆ ಹಲು ಪ್ರದೇಶಗಳಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯವಾಗಲಿದೆ.

Power cut in Bengaluru: Weekend August 06 check list of Arias here

ಯಾವ ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯವನ್ನು ನಡೆಸುವುದರಿಂದ ರೆಸಿಡೆನ್ಸಿ ರಸ್ತೆ, ಹೂಂಡೈ, ಲ್ಯಾವೆಲ್ಲೆ ರಸ್ತೆ, ವಾಲ್ಟನ್ ರಸ್ತೆ, ವಿಠಲ್ ಮಲ್ಯ ರಸ್ತೆ, ಚರ್ಚ್‌ ಸ್ಟ್ರೀಟ್, ಕಸ್ತೂರಿ ಬಾ ರಸ್ತೆ, ಸೇಂಟ್ ಮಾರ್ಕ್‌ ರಸ್ತೆ, ಕ್ವೀನ್ಸ್ ವೃತ್ತ, ರೆಸಿಡೆನ್ಸಿ ರಸ್ತೆ ಕ್ರಾಸ್, ಐಟಿಸಿ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಸವಾಗಲಿದೆ.

Power cut in Bengaluru: Weekend August 06 check list of Arias here

ವಿದ್ಯುತ್ ಸಂಬಂಧಿಸಿದಂತೆ ದೂರಿಗಾಗಿ ಬೆಂಗಳೂರು ವಿದ್ಯುತ್ ಕಂ ಯ ಹೆಲ್ಪ್ ಲೈನ್ ನಂಬರ್ 1912ಕ್ಕೆ ಸಂಪರ್ಕವನ್ನು ಮಾಡಲು ಬೆಸ್ಕಾಂ ತಿಳಿಸಿದೆ.

English summary
Bescom informed that there will be power outage in some prominent areas of Bengaluru. Bescom has informed that there will be power interruption on Saturday, August 06, from 10 am to 6 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X