ಇಲ್ಲಿ 1 ರೂಗೆ 1 ಬೀರು; ನೀರಿಗಿಂತ ಬೀರೇ ಚೀಪು !
ಬೆಂಗಳೂರು, ಅಕ್ಟೋಬರ್ 2: ಒಂದು ರೂಪಾಯಿಗೆ ಬಿಯರ್ ಸಿಗುತ್ತದೆ ಎಂದರೆ ನಂಬ್ತೀರಾ? ಇಲ್ಲಾ ಅಲ್ವಾ! ಆದರೆ ಇಲ್ಲೊಂದು ಕಡೆ ಒಂದು ರೂಪಾಯಿಗೆ ಬಿಯರ್ ಸಿಗುತ್ತದೆ.
ಹಾಗಂಥ ಮನೆ ಮಂದಿಯೆಲ್ಲಾ ಕುಡಿಯಲು ಹೋಗ್ಬೇಡಿ. ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 3ರವರೆಗೆ ಬೆಂಗಳೂರಿನ ಹಲವು ಸ್ಥಳಗಳಲ್ಲಿ ಈ ದಿ ಗ್ರೇಟ್ ಅಕ್ಟೋಬರ್ ಬಿಯರ್ ಫೆಸ್ಟ್ ನಡೆಯುತ್ತಿದೆ. ಪ್ರತಿ ದಿನ ಮೊದಲ 50 ಗ್ರಾಹಕರಿಗೆ 1ರೂ. ದರದಲ್ಲಿ ಬಿಯರ್ ನೀಡುತ್ತಾರೆ.

'ದಿ ಗ್ರೇಟ್ ಅಕ್ಟೋಬರ್ ಬಿಯರ್ ಫೆಸ್ಟ್'ನ ಬಿಯರ್ ಸವಿಯಲು ಎಣ್ಣೆ ಪ್ರಿಯರು ಈ ವಿಳಾಸಕ್ಕೆ ಭೇಟಿ ನೀಡಬಹುದು.












Click it and Unblock the Notifications