ಬೆಂಗಳೂರಿನ ಜೆಪಿನಗರದಲ್ಲಿ 11 ಬೀದಿ ನಾಯಿಗಳಿಗೆ ವಿಷವುಣಿಸಿದ ಪಾಪಿಗಳು

ಬೆಂಗಳೂರು, ಜನವರಿ 27: ದುಷ್ಕರ್ಮಿಗಳು 11 ಬೀದಿನಾಯಿಗಳಿಗೆ ವಿಷವುಣಿಸಿರುವ ಘಟನೆ ಬೆಂಗಳೂರಿನ ಜೆಪಿನಗರದಲ್ಲಿ ನಡೆದಿದೆ.

ಒಟ್ಟು 11 ನಾಯಿಗಳಿಗೆ ವಿಷವುಣಿಸಿದ್ದು ಅದರಲ್ಲಿ 7 ನಾಯಿಗಳು ಮೃತಪಟ್ಟಿದ್ದು 4 ನಾಯಿಗಳು ಜೀವನ್ಮರಣದ ನಡುವೆ ಹೋರಾಡುತ್ತಿವೆ.

ಎಲ್ಲಾ ನಾಯಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಜೆಪಿನಗರದಲ್ಲಿ ವಿಪರೀತ ಬೀದಿ ನಾಯಿಗಳ ಕಾಟವಿತ್ತು. ಮಕ್ಕಳು, ದೊಡ್ಡವರು ಕೂಡ ಬೀದಿಯಲ್ಲಿ ಓಡಾಡುವುದು ಕಷ್ಟವಾಗಿತ್ತು. ಆದರೆ ನಾಯಿಯನ್ನು ಕೊಲ್ಲುವ ಮಟ್ಟಕ್ಕೆ ಯಾರಾದರೂ ಇಳಿಯುತ್ತಾರೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.

Over 11 Stray Dogs Poisoned In JP Nagar

ಬೆಂಗಳೂರಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಆಟವಾಡುತ್ತಿರುವ ಮಕ್ಕಳು, ಶಾಲೆಗೆ ಹೊರಟ ಮಕ್ಕಳ ಮೇಲೆ ನಿರಂತರ ದಾಳಿ ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+