Namma metro QR Code: ಮಾಸಿಕ ಬಳಕೆದಾರರ ಸಂಖ್ಯೆ ಎಷ್ಟು ಲಕ್ಷ ಗೊತ್ತಾ?-ಇಲ್ಲಿದೆ ಅಂಕಿಅಂಶಗಳ ವಿವರ

ಬೆಂಗಳೂರು, ಜನವರಿ, 18: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕ್ಯೂಆರ್ ಕೋಡ್ ಮೆಟ್ರೋ ಟಿಕೆಟಿಂಗ್ ವ್ಯವಸ್ಥೆಯು ಆರಂಭವಾದಾಗಿನಿಂದಲೂ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿದೆ. ಮಾಸಿಕ ಬಳಕೆದಾರರ ಸಂಖ್ಯೆ ಮೊದಲ ಬಾರಿಗೆ 25 ಲಕ್ಷವನ್ನು ತಲುಪಿದೆ. ಈ ಸಾಧನೆಯು ಸೇವೆಯ ಮೊದಲ ಪ್ರಾರಂಭದ ಒಂದು ವರ್ಷದೊಳಗೆ ಆಗಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ದಾಖಲೆಗಳು QR ಕೋಡ್ ಬಳಕೆದಾರರನ್ನು ನೋಡುವುದಾದರೆ, ನವೆಂಬರ್ 2022ರಲ್ಲಿ ಪ್ರಾರಂಭವಾದಾಗ 2.13 ಲಕ್ಷ, 2023ರ ಜನವರಿಯಲ್ಲಿ 5 ಲಕ್ಷ, ಜೂನ್ 2023ರಲ್ಲಿ 10 ಲಕ್ಷ ಮತ್ತು ಡಿಸೆಂಬರ್ 2023ರಲ್ಲಿ 25.9 ಲಕ್ಷಕ್ಕೆ ಏರಿಕೆಯಾಗಿದೆ.

Namma metro QR Code: These System Reaches 25 Lakh Monthly Users in 2023

ಮೆಟ್ರೋ ಅಕ್ಟೋಬರ್ 2023ರಲ್ಲಿ, ಬೆಂಗಳೂರಿನ ಸಂಪೂರ್ಣ 43-ಕಿಲೋ ಮೀಟರ್‌ ಪರ್ಪಲ್ ಲೈನ್, ಪೂರ್ವದಲ್ಲಿ ವೈಟ್‌ಫೀಲ್ಡ್ ಅನ್ನು ಪಶ್ಚಿಮದ ಚಲ್ಲಘಟ್ಟಕ್ಕೆ ಸಂಪರ್ಕಿಸುತ್ತದೆ. ಇನ್ನು ಪ್ರಯಾಣಿಕರ ಸೇವೆಗಳಿಗಾಗಿ ಕ್ಯೂ ಆರ್‌ ಕೋಡ್‌ ಟಿಕೆಟ್‌ ಅನ್ನು ಆರಂಭ ಮಾಡಲಾಗಿದ್ದು, ಇದು ಮೆಟ್ರೊದ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು.

BMRCLನ QR ಕೋಡ್ ಟಿಕೆಟಿಂಗ್ ಪ್ರಯಾಣಿಕರಿಗೆ WhatsApp, Namma Metro ಮೊಬೈಲ್ ಅಪ್ಲಿಕೇಶನ್, Paytm ಮತ್ತು Amazon ಮೂಲಕ ಟಿಕೆಟ್‌ಗಳನ್ನು ಪಡೆಯಲು ಅವಕಾಶವನ್ನು ಕಲ್ಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+